పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುಂಡು అనే పదం యొక్క అర్థం.

ಗುಂಡು   ನಾಮಪದ

అర్థం : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು

ఉదాహరణ : ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.

పర్యాయపదాలు : ಗೋಲಿ, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು


ఇతర భాషల్లోకి అనువాదం :

सीसे, बारूद आदि की ढली हुई गोली जो बंदूक में भरकर चलाई जाती है।

उसने चिड़िया मारने के लिए बंदूक में गोली भरी।
गोली

A projectile that is fired from a gun.

bullet, slug

అర్థం : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ

ఉదాహరణ : ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.

పర్యాయపదాలు : ಮದ್ದುಗುಂಡು, ಸಿಡ್ಡಿಮದ್ದು


ఇతర భాషల్లోకి అనువాదం :

मोटे कागज की बनी नली जिसमें गोली,छर्रा तथा बारूद भरी रहती है।

सिपाही फायर करने के लिए राइफल में कारतूस भर रहा है।
कारतूस, टोटा

Ammunition consisting of a cylindrical casing containing an explosive charge and a bullet. Fired from a rifle or handgun.

cartridge

అర్థం : ಹಸಿಯಾದ ಉಂಡೆ

ఉదాహరణ : ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.

పర్యాయపదాలు : ಉಂಡೆ, ಹಸಿ ಪದಾರ್ಥದ ಮುದ್ದೆ


ఇతర భాషల్లోకి అనువాదం :

गीला पिंड।

मिट्टी की दीवार एक के ऊपर एक मिट्टी की लुगदी चढ़ाकर बनाई जाती है।
धोंदा, धोंधा, लुगदा, लोंदा, लोंदी, लौंदा

Any soft or soggy mass.

He pounded it to a pulp.
mush, pulp

అర్థం : ಗೋಡೆಗಳನ್ನು ಕಟ್ಟುವ ಸಮಯದಲ್ಲಿ ನೇರವಾಗಿ ಇದೆಯೆ ಇಲ್ಲವೋ ಎಂದು ನೋಡಲು ಒಂದು ಪ್ರಕಾರದ ದಾರದ ಗುಂಡಿನಂತಹ ಉಪಕರಣವನ್ನು ಬಳಸುವರು

ఉదాహరణ : ರಾಜಮೇಸ್ತ್ರಿ ಗೋಡೆ ಮೇಲೆ ಗುಂಡನ್ನು ನೇತುಹಾಕುತ್ತಾರೆ.


ఇతర భాషల్లోకి అనువాదం :

दीवारें आदि बनाते समय उनकी सीध नापने का एक प्रकार का डोरेदार लट्टू जैसा उपकरण।

राजमिस्त्री दीवार पर साहुल लटका रहा है।
अधोलंब, अधोलम्ब, साहुल, सौल, सौला

The metal bob of a plumb line.

plumb, plumb bob, plummet

అర్థం : ಕವಿಯಲ್ಲಿ ಧರಿಸಬಹುದಾದ ಒಂದು ದುಂಡಾಕಾರದ ಒಡವೆ

ఉదాహరణ : ಶೀಲಾಳ ಕಿವಿಯಲ್ಲಿ ಹಾಕಿದ ಗುಂಡು ಮಿರಿಮಿರಿ ಮಿಂಚುತ್ತಿತ್ತು.


ఇతర భాషల్లోకి అనువాదం :

कान में पहनने का एक गोल गहना।

शीला के कान में बाला सुशोभित है।
बाला

Jewelry to ornament the ear. Usually clipped to the earlobe or fastened through a hole in the lobe.

earring

అర్థం : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ఉదాహరణ : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

పర్యాయపదాలు : ಉಂಡೆ, ಚುಕ್ಕಿ, ತಾರೆ, ನಕ್ಷತ್ರ


ఇతర భాషల్లోకి అనువాదం :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

అర్థం : ಲೋಹದಿಂದ ಮಾಡಿರುವ ಗುಂಡು

ఉదాహరణ : ಅವನು ನಿಮ್ಮ ಬಂದೂಕಿಗೆ ಗುಂಡುಗಳನ್ನು ತುಂಬಿದ.

పర్యాయపదాలు : ಸಿಡಿಗುಂಡು, ಸಿಡಿಮದ್ದು


ఇతర భాషల్లోకి అనువాదం :

धातु की बारीक गोली।

उसने अपने बंदूक में छर्रे भर दिए हैं।
छर्रा