అర్థం : ಕರು ಹಾಕಿದ ಹಸು ಅಥವಾ ಎಮ್ಮೆಯ ಹಾಲನ್ನು ಕುದಿಸಿ ಮಾಡಿದಂತಹ ಖಾದ್ಯ ಪದಾರ್ಥ
ఉదాహరణ :
ಗಿಣ್ಣಾಲು ತುಂಬಾ ಪೌಷ್ಟಿಕ.
పర్యాయపదాలు : ಗಿಣ್ಣದ ಹಾಲು, ಗಿಣ್ಣು ಹಾಲು
ఇతర భాషల్లోకి అనువాదం :
అర్థం : ಈಯ್ದ ಹಸು ಅಥವಾ ಎಮ್ಮೆಯ ಹಾಲು ಸ್ವಲ್ಪ ಹಳದಿ ಬಣ್ಣ ಇರುವುದು
ఉదాహరణ :
ಗಿಣ್ಣಿನ ಹಾಲಿನಲ್ಲಿ ಪ್ರೋಟೀನ್ ಅಂಶವು ತುಂಬಾ ಹೆಚ್ಚಾಗಿರುತ್ತದೆ.
పర్యాయపదాలు : ಗಿಣ್ಣಿನ ಹಾಲು
ఇతర భాషల్లోకి అనువాదం :