పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಾಯನ అనే పదం యొక్క అర్థం.

ಗಾಯನ   ನಾಮಪದ

అర్థం : ಆನಂದದಾಯಕವಾದ ಧ್ವನಿ

ఉదాహరణ : ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.

పర్యాయపదాలు : ಸಂಗೀತ, ಹಾಡು, ಹಾಡುವಿಕೆ


ఇతర భాషల్లోకి అనువాదం :

आनन्ददायक ध्वनि।

हिमालय की वादियों में वायु का संगीत हृदय को छू जाता है।
संगीत

Any agreeable (pleasing and harmonious) sounds.

He fell asleep to the music of the wind chimes.
euphony, music

అర్థం : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ

ఉదాహరణ : ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ

పర్యాయపదాలు : ಕೂಡಿ ಹಾಡಿದ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡು, ಹಾಡುವಿಕೆ


ఇతర భాషల్లోకి అనువాదం :

लय,ताल,स्वर आदि के नियमों के अनुसार किसी पद्य या वाद्य का आकर्षक और मनोरंजक रूप से होने वाला उच्चारण या ध्वनि।

संगीत सुनने से हृदय को शांति मिलती है।
म्यूज़िक, म्यूजिक, संगीत

An artistic form of auditory communication incorporating instrumental or vocal tones in a structured and continuous manner.

music

అర్థం : ಗೀತೆಯನ್ನು ಹಾಡುವ ಕ್ರಿಯೆ

ఉదాహరణ : ನಿನ್ನೆ ಮುಕ್ತರ್ ಅಲಿ ಅವರ ಸೂಫಿ ಗಾಯನ ಅದ್ಭುತವಾಗಿತ್ತು.

పర్యాయపదాలు : ಸಂಗೀತ, ಹಾಡಿಕೆ, ಹಾಡುಗಾರಿಕೆ


ఇతర భాషల్లోకి అనువాదం :

गाने की क्रिया या भाव।

हम आज पंडित जसराज के गायन का आनंद उठायेंगे।
गाना, गायकी, गायन, गीत प्रस्तुति, नग़माकारी

The act of singing vocal music.

singing, vocalizing

అర్థం : ಹಾಡುವ ಅಭ್ಯಾಸದ ಕಲಿಕೆ

ఉదాహరణ : ಗಜಲ್ ಗಾಯಕ್ಕೆ ಮೊದಲು ಶಾಸ್ತ್ರೀಯ ಗಾಯನವನ್ನು ಕಲಿಯುದು ಅತ್ಯವಶ್ಯಕ.


ఇతర భాషల్లోకి అనువాదం :

गाने का ढंग।

ग़ज़ल गायकी के पहले शास्त्रीय गायकी की बुनियाद सीखनी ज़रूरी है।
अच्छे गुरु से ग़ज़ल की गायकी सीख लेनी चाहिए।
गायकी

అర్థం : ಹಾಡುವ ಅಭ್ಯಾಸ

ఉదాహరణ : ನಮ್ಮ ಮನೆಯಲ್ಲಿ ಗಾಯನ ಪರಂಪರಾನುಗತವಾಗಿ ಬಂದಿದೆ.


ఇతర భాషల్లోకి అనువాదం :

गाने का पेशा।

हमारे घर में सदियों से गायकी चली आ रही है।
गायकी