సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
ఉదాహరణ : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
పర్యాయపదాలు : ಗಾಯಗೊಂಡ, ಗಾಯಗೊಂಡಂತ, ಗಾಯಗೊಳಿಸಿದ, ಗಾಯಗೊಳಿಸಿದಂತ
ఇతర భాషల్లోకి అనువాదం :हिन्दी English
अस्त्र या हथियार से मारा हुआ।
Suffering from physical injury especially that suffered in battle.
అర్థం : ಯಾವುದರ ಮೇಲೆ ಗಾಯವಾಗಿದೆಯೋ
ఉదాహరణ : ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
పర్యాయపదాలు : ಗಾಯಗೊಂಡ, ಗಾಯಗೊಂಡಂತ
ఇతర భాషల్లోకి అనువాదం :हिन्दी
जिस पर आघात हुआ हो।
ఆప్ స్థాపించండి