సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಾಡುವವನ ಜತೆ ವಾದ್ಯವನ್ನು ನುಡಿಸುವವ
ఉదాహరణ : ಭಜನ-ಸಂಧ್ಯೆಯಲ್ಲಿ ಸಂಗೀತ ಹಾಡುವವನಿಗೆ ಪಕ್ಕವಾದದವನು ತುಂಬಾ ಚನ್ನಾಗಿ ನುಡಿಸುತ್ತಿದ್ದಾನೆ.
పర్యాయపదాలు : ಹಾಡುವವ
ఇతర భాషల్లోకి అనువాదం :हिन्दी English
गवैये के साथ बाजा बजानेवाला।
A person who provides musical accompaniment (usually on a piano).
అర్థం : ಯಾರು ಹಾಡುತ್ತಾರೋ ಅವರೇ ಹಾಡುಗಾರ
ఉదాహరణ : ಇಂದಿನ ಸಂಗೀತ ಸಮಾರಂಭದಲ್ಲಿ ಪ್ರಸಿದ್ಧವಾದ ಗಾಯಕರುಗಳು ಭಾಗಿಯಾಗುತ್ತಿದ್ದಾರೆ.
పర్యాయపదాలు : ಸಂಗೀತಗಾರ, ಹಾಡುಗಾರ
वह जो गाता हो(विशेषतः वह जिसका पेशा गायकी हो)।
A person who sings.
అర్థం : ಶೃತಿ ಬದ್ಧವಾಗಿ ಹಾಡುಹೇಳುವವನು
ఉదాహరణ : ಎಲ್ಲರು ಗಾಯಕನ ಪ್ರತೀಕ್ಷೆಯಲ್ಲಿದ್ದಾರೆ.
పర్యాయపదాలు : ಹಾಡುಗಾರ
ఇతర భాషల్లోకి అనువాదం :हिन्दी
राग-रागिनियाँ गाने वाला वह गवैया।
అర్థం : ಹಾಡುವವನು
ఉదాహరణ : ಅವನು ಮಧುರಕಂಠದ ಗಾಯಕ.
పర్యాయపదాలు : ಗವಾಯಿ, ಹಾಡುಗಾರ
गाने वाला।
ఆప్ స్థాపించండి