అర్థం : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ
ఉదాహరణ :
ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.
ఇతర భాషల్లోకి అనువాదం :
To grip, cut off, or tear with or as if with the teeth or jaws.
Gunny invariably tried to bite her.అర్థం : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ
ఉదాహరణ :
ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.
పర్యాయపదాలు : ಆಘಾತ ಕೊಡು, ಗಾಯಗೊಳಿಸು, ಪೆಟ್ಟು ಕೊಡು
ఇతర భాషల్లోకి అనువాదం :
అర్థం : ಆಘಾತ ಅಥವಾ ಗಾಯ ಮಾಡು
ఉదాహరణ :
ಅವನ ಮಾತು ನನಗೆ ತುಂಬಾ ಆಘಾತವನ್ನು ಉಂಟುಮಾಡಿತು.
పర్యాయపదాలు : ಆಘಾತ ಉಂಟುಮಾಡು, ದುಃಖ ಉಂಟುಮಾಡು, ದುಃಖ ತರಿಸು
ఇతర భాషల్లోకి అనువాదం :