పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಾಬರಿಯಾಗು అనే పదం యొక్క అర్థం.

ಗಾಬರಿಯಾಗು   ನಾಮಪದ

అర్థం : ದಿಗಿಲು ಗೊಂಡ ಕ್ರಿಯೆ ಅಥವಾ ಭಾವನೆ

ఉదాహరణ : ಇದ್ದಕ್ಕಿದ್ದ ಹಾಗೆ ಜೋರಾದ ಧ್ವನಿ ಕೇಳಿದಾಗ ಪುಟ್ಟ ಮಕ್ಕಳು ಬೆಚ್ಚಿ ಬಳುತ್ತಾರೆ.

పర్యాయపదాలు : ಅಂಜುವುದು, ಅಡಬಡಿಸುವುದು, ಚಿಕಿತನಾಗುವುದು, ದಿಗಿಲುಗೊಳ್ಳುವುದು, ನಡುಗುವುದು, ಬೆಕ್ಕಸ ಬೆರಗಾಗು, ಬೆಚ್ಚಿ ಬೀಳುವುದು, ಬೆದರುವುದು


ఇతర భాషల్లోకి అనువాదం :

चौंकने की क्रिया या भाव।

अचानक ज़ोर की आवाज सुनकर छोटे बच्चों का चौंकना कोई नई बात नहीं है।
चौंक, चौंकना, चौंध

The astonishment you feel when something totally unexpected happens to you.

surprise

అర్థం : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

ఉదాహరణ : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

పర్యాయపదాలు : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


ఇతర భాషల్లోకి అనువాదం :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright

ಗಾಬರಿಯಾಗು   ಕ್ರಿಯಾಪದ

అర్థం : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ

ఉదాహరణ : ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.

పర్యాయపదాలు : ಅಡಬಡಿಸು, ಗಾಬರಿಗೊಳ್ಳು, ಗಾಬರಿಪಡು, ಗಾಬರಿಬೀಳು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು


ఇతర భాషల్లోకి అనువాదం :

भय आदि से अचानक काँप उठना।

कभी-कभी बच्चे रात को सोते समय भयानक स्वप्न देखकर चौंक जाते हैं।
अचकचाना, चिहुँकना, चिहुंकना, चौंकना

Strike with horror or terror.

The news of the bombing shocked her.
shock

అర్థం : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ

ఉదాహరణ : ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.

పర్యాయపదాలు : ಕಕ್ಕಾಬಿಕ್ಕಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು, ಹಿಂಜರಿ


ఇతర భాషల్లోకి అనువాదం :

भय आदि के कारण किंकर्तव्य विमूढ़ होना।

शिक्षक के कक्षा में प्रवेश करते ही शरारती मनोज सकपका गया।
घबड़ाना, घबराना, चकपकाना, चौंकना, सकपकाना

Be overcome by a sudden fear.

The students panicked when told that final exams were less than a week away.
panic

అర్థం : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

ఉదాహరణ : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

పర్యాయపదాలు : ಕಂಗೆಡು, ತ್ರಾಸಾಗು, ವ್ಯಾಕುಲನಾಗು


ఇతర భాషల్లోకి అనువాదం :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

అర్థం : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು

ఉదాహరణ : ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.

పర్యాయపదాలు : ಅಂಜಿಕೊಳ್ಳು, ಅಂಜು, ಆತಂಕ ಹೊಂದು, ಆತಂಕಗೊಳ್ಳು, ಭಯ ಹೊಂದು, ಭಯಗೊಳ್ಳು, ಹೆದರು


ఇతర భాషల్లోకి అనువాదం :

किसी बात या घटना आदि से डरना या घबड़ा जाना।

गाँव में नरभक्षी शेर के आने की ख़बर सुनकर सभी लोग आतंकित हो गए हैं।
अरबराना, आतंकित होना, घबड़ाना, घबराना, भयभीत होना

Be overcome by a sudden fear.

The students panicked when told that final exams were less than a week away.
panic

అర్థం : ವಿಸ್ಮಿತರಾಗಿ ನಾಲ್ಕು ಕಡೆಗಳಲ್ಲಿಯೂ ನೋಡುವುದು

ఉదాహరణ : ಮೀನಾಕ್ಷಿಯ ಆರೋಪವನ್ನು ಕೇಳಿ ಮಾಧುರಿ ಗಾಬರಿಯಾದಳು.

పర్యాయపదాలు : ಕಕ್ಕಾಬಿಕ್ಕಿಯಾಗು, ಚಕಿತನಾಗು, ಬೆರಗಾಗು, ವಿಸ್ಮಿತರಾಗು


ఇతర భాషల్లోకి అనువాదం :

विस्मित होकर चारों ओर देखना।

मीनाक्षी का आरोप सुनकर माधुरी सकपका गई।
उछकना, उझकना, चकपकाना, चौंकना, भौंचक्का होना, भौचक्का होना, सकपकाना