పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಾಢವಾದ అనే పదం యొక్క అర్థం.

ಗಾಢವಾದ   ಗುಣವಾಚಕ

అర్థం : ನೀರಿನ ಅಂಶ ಕಡಿಮೆಯಿರುವ

ఉదాహరణ : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

పర్యాయపదాలు : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದಂತ, ಗಾಢವಾದಂತಹ


ఇతర భాషల్లోకి అనువాదం :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

అర్థం : ತುಂಬಾ ನಿಕಟವಾಗಿರುವಿಕೆ

ఉదాహరణ : ರಾಮು ನನ್ನ ಆತ್ಮೀಯ ಸ್ನೇಹಿತ.

పర్యాయపదాలు : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದಂತ, ಗಾಢವಾದಂತಹ


ఇతర భాషల్లోకి అనువాదం :

बहुत निकट का या बहुत घनिष्ठ।

मुकेश मेरा घनिष्ठ मित्र है।
मोहन और सोहन में गाढ़ी मित्रता है।
अंगरंगी, अंतरंग, अंतरंगी, अनन्य, अन्तरंग, अन्यतम, अभिन्न, आत्मिक, आत्मीय, इष्ट, गाढ़ा, घनिष्ठ, जिगरी, दिली, प्रगाढ़

Marked by close acquaintance, association, or familiarity.

Intimate friend.
Intimate relations between economics, politics, and legal principles.
intimate

అర్థం : (ಚಹ, ಕಾಫಿ, ಮೊದಲಾದವುಗಳಿಗೆ) ಹಾಲನ್ನು ಬೆರೆಸದಿರುವುದು

ఉదాహరణ : ಮಧುಮೇಹ ರೋಗದವರು ಬೆಳಗ್ಗಿನ ಜಾವ ಗಾಢ ಟೀಯನ್ನು ಕುಡಿಯುವುದು ಆರೋಗ್ಯಕರವಾಗಿದೆ.

పర్యాయపదాలు : ಗಾಢ, ಗಾಢವಾದಂತ, ಗಾಢವಾದಂತಹ


ఇతర భాషల్లోకి అనువాదం :

(चाय, कॉफ़ी, आदि) जिसमें दूध न डला हो।

पथरी में काली चाय दवा का काम करती है।
मधुमेह में सुबह खाली पेट एक प्याली काली चाय स्वास्थ्यवर्धक होती है।
काला