అర్థం : ಯಾರು ಗಾಂಧೀವಾದವನ್ನು ನಂಬುತ್ತಾರೆಯೋ ಅಥವಾ ಗಾಂಧೀಜಿಯವರ ಅನುಯಾಯಿಗಳೋ
ఉదాహరణ :
ಗಾಂಧೀವಾದಿಗಳ ಪಟ್ಟಿಯಲ್ಲಿ ದೊಡ್ಡ ನೇತಾರರು ಸಾಮಿಲಾಗಿದ್ದಾರೆ.
పర్యాయపదాలు : ಗಾಂಧಿ ವಾದಿ, ಗಾಂಧಿವಾದಿ, ಗಾಂಧೀ-ವಾದಿ, ಗಾಂಧೀವಾಧಿ, ಗಾಂಧೀವಾಧೀ
ఇతర భాషల్లోకి అనువాదం :
అర్థం : ಗಾಂಧೀವಾದಕ್ಕೆ ಸಂಬಂಧಿಸಿದ
ఉదాహరణ :
ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಒಬ್ಬ ಗಾಂಧೀವಾದಿಗಳು.
పర్యాయపదాలు : ಗಾಂಧೀ-ವಾದಿಯಾದ, ಗಾಂಧೀ-ವಾದಿಯಾದಂತ, ಗಾಂಧೀ-ವಾದಿಯಾದಂತಹ, ಗಾಂಧೀವಾದಿ, ಗಾಂಧೀವಾದಿಯಾದ, ಗಾಂಧೀವಾದಿಯಾದಂತ, ಗಾಂಧೀವಾದಿಯಾದಂತಹ
ఇతర భాషల్లోకి అనువాదం :
అర్థం : ಯಾರು ಗಾಂಧೀವಾದವನ್ನು ನಂಬುತ್ತಾರೋ ಅಥವಾ ಗೌರವಿಸುತ್ತಾರೋ ಅಥವಾ ಅದನ್ನು ಪಾಲಿಸುತ್ತಾರೋ
ఉదాహరణ :
ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಒಬ್ಬ ಗಾಂಧೀವಾದಿಗಳು.
పర్యాయపదాలు : ಗಾಂಧೀ-ವಾದಿಯಾದ, ಗಾಂಧೀ-ವಾದಿಯಾದಂತ, ಗಾಂಧೀ-ವಾದಿಯಾದಂತಹ, ಗಾಂಧೀವಾದಿ, ಗಾಂಧೀವಾದಿಯಾದ, ಗಾಂಧೀವಾದಿಯಾದಂತ, ಗಾಂಧೀವಾದಿಯಾದಂತಹ
ఇతర భాషల్లోకి అనువాదం :