పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗವಿ అనే పదం యొక్క అర్థం.

ಗವಿ   ನಾಮಪದ

అర్థం : ಪ್ರಾಣಿಗಳು ಅದರಲ್ಲೂ ಹಿಂಸಾತ್ಮಕ ಪ್ರಾಣಿಗಳು ವಾಸಿಸುವ ಒಂದು ಬಗೆಯ ಕಗ್ಗತ್ತಲಿರುವ ಬೃಹತ್ ಪ್ರಮಾಣದ ಕೋಣೆ ಅಥವಾ ಕಲ್ಲಿನಲ್ಲಿ ಕೊರೆಯಲಾದ ಪೊಟರೆ

ఉదాహరణ : ಸಿಂಹವು ಗುಹೆಯಯಲ್ಲಿ ಗರ್ಜಿಸುವುದು.

పర్యాయపదాలు : ಗುಹೆ


ఇతర భాషల్లోకి అనువాదం :

हिंसक जन्तुओं के रहने की गुफा।

शेर माँद में गुर्रा रहा था।
माँद

The habitation of wild animals.

den, lair

అర్థం : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

ఉదాహరణ : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

పర్యాయపదాలు : ಅಗ, ಅಚಲ, ಗಟ್ಟ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶಿಖರ, ಶೃಂಗ, ಶೈಲ


ఇతర భాషల్లోకి అనువాదం :

A land mass that projects well above its surroundings. Higher than a hill.

mount, mountain

అర్థం : ನೆಲಭೂಮಿ ಅಥವಾ ಬೆಟ್ಟದ ಕೆಳಗೆ ಅಥವಾ ಒಳಗೆ ವಿಸ್ತಾರವಾದ ಮತ್ತು ಖಾಲಿಯಾದ ಜಾಗ ಅದರಲ್ಲಿ ಪ್ರಾಯಶಃ ಪಶುಗಳು ಮುಂತಾದವು ಇರುತ್ತವೆ

ఉదాహరణ : ಹುಲಿಯು ಗುಹೆಯಲ್ಲಿ ವಾಸಿಸುತ್ತದೆ.

పర్యాయపదాలు : ಕಂದರ, ಕಲ್ಲಿನ ದೊಡ್ಡ ಪೊಟ್ಟರೆ, ಗುಪ್ತಸ್ಥಾನ, ಗುಹೆ


ఇతర భాషల్లోకి అనువాదం :

प्राकृतिक रूप से निर्मित ज़मीन या पहाड़ के नीचे या अंदर की विस्तृत और खाली जगह जिसमें प्रायः पशु आदि रहते हों।

हिमायल की गुफाओं में कई तपस्वी रहते हैं।
शेर गुफा में रहता है।
कंदर, कंदरा, कन्दर, कन्दरा, खोह, गह्वर, गुफा, गुहा, दरि, दरी, पृथ्वीगृह, विवर

A geological formation consisting of an underground enclosure with access from the surface of the ground or from the sea.

cave