అర్థం : ಗೋಡೆಯ ಮೇಲ್ಭಾಗದಲ್ಲಿ ಬೆಳಕಿನ ಪ್ರಕಾಶ ಬರುವುದಕ್ಕಾಗಿ ಹಾಕಿರುವಂತಹ ತೂತು
ఉదాహరణ :
ಗವಾಕ್ಷಿಯ ಮೇಲೆ ಒಂದು ಹಲ್ಲಿ ಕುಳಿತುಕೊಂಡಿದೆ.
పర్యాయపదాలు : ಬೆಳಕಿಂಡಿ
ఇతర భాషల్లోకి అనువాదం :
అర్థం : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ
ఉదాహరణ :
ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.
ఇతర భాషల్లోకి అనువాదం :
అర్థం : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ಶುಷ್ಕವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ
ఉదాహరణ :
ಫ್ಯಾನು, ವಾಯು ಸಮಿತ ಮೊದಲಾದವುಗಳು ಗವಾಕ್ಷಿಗಳು.
పర్యాయపదాలు : ಗವಾಕ್ಷ, ಗಾಳಿಕಂಡಿ, ವಾತಾಯನ
ఇతర భాషల్లోకి అనువాదం :
कोई भी उपकरण जो किसी कमरे या स्थान में ताजी हवा लाता है और वहाँ की अशुद्ध हवा को बाहर निकालता है।
पंखा, वातानुकूलक आदि संवातक हैं।A device (such as a fan) that introduces fresh air or expels foul air.
ventilator