అర్థం : ತನ್ನ ಗುಣ, ಅಂತಸ್ತು, ವಿದ್ಯೆ ಐಶ್ವರ್ಯ ಮೊದಲಾದವುಗಳನ್ನು ಅತಿಯಾಗಿ ಮೋಹಿಸುವವ ಆಕಾರಣಕ್ಕೆ ತನ್ನನ್ನು ತಾನೇ ಶ್ರೇಷ್ಟವೆಂದು ಅನ್ಯರನ್ನು ಜರಿಯುವ ಅಹಮ್ಮಿನ ಗುಣ
ఉదాహరణ :
ರಾಜೇಶನು ಒಬ್ಬ ಜಂಬದ ವ್ಯಕ್ತಿ.
పర్యాయపదాలు : ಅಹಮ್ಮಿನ, ಅಹಮ್ಮಿನಂತ, ಅಹಮ್ಮಿನಂತಹ, ಗರ್ವ, ಗರ್ವದ, ಗರ್ವದಂತ, ಗರ್ವಿಷ್ಠತನದ, ಗರ್ವಿಷ್ಠತನದಂತ, ಗರ್ವಿಷ್ಠತನದಂತಹ, ಜಂಬದ, ಜಂಬದಂತ, ಜಂಬದಂತಹ, ಸೊಕ್ಕಿನ, ಸೊಕ್ಕಿನಂತ, ಸೊಕ್ಕಿನಂತಹ, ಸ್ವಪ್ರತಿಷ್ಠೆಯ, ಸ್ವಪ್ರತಿಷ್ಠೆಯಂತ, ಸ್ವಪ್ರತಿಷ್ಠೆಯಂತಹ
ఇతర భాషల్లోకి అనువాదం :