అర్థం : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
ఉదాహరణ :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
పర్యాయపదాలు : ಆಣಿ, ಐಶ್ವರ್ಯ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ
ఇతర భాషల్లోకి అనువాదం :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।అర్థం : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ
ఉదాహరణ :
ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.
పర్యాయపదాలు : ಅಹಂಕಾರ, ಅಹಂಕಾರದ ವ್ಯವಸ್ಥೆ, ಅಹಂಕಾರದ ಸ್ಥಿತಿ, ಅಹಂಕೃತಿ, ಅಹಂಭಾವ, ನಾನತ್ವ, ಸೊಕ್ಕು
ఇతర భాషల్లోకి అనువాదం :
అర్థం : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ
ఉదాహరణ :
ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.
పర్యాయపదాలు : ಆಗ್ರಹ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ವಿರೋಧ, ಹಟ
ఇతర భాషల్లోకి అనువాదం :
Resolute adherence to your own ideas or desires.
bullheadedness, obstinacy, obstinance, pigheadedness, self-will, stubbornnessఅర్థం : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು
ఉదాహరణ :
ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.
పర్యాయపదాలు : ಅಹಂಕಾರ, ಒಣಪ್ರತಿಷ್ಠೆ, ಜಂಭ, ದೊಡ್ಡಸ್ತಿಕೆ
ఇతర భాషల్లోకి అనువాదం :
అర్థం : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ
ఉదాహరణ :
ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.
పర్యాయపదాలు : ಅಹಂ, ಅಹಂಕಾರ, ಆತ್ಮ ಸ್ತುತಿ, ಜಂಜ ಕೊಚ್ಚು, ಜಂಭ, ಡೌಲು, ಸೊಕ್ಕು
ఇతర భాషల్లోకి అనువాదం :
అర్థం : ತಮ್ಮ ಇರುವಿಯು ಮಾಹತ್ವ ಪೂರ್ಣವಾದದ್ದು ಎಂಬ ಭಾವನೆ ಅಥವಾ ಸ್ಥಿತಿ
ఉదాహరణ :
ಈ ಆಂದೋಲನದ ಕಾರಣ ಜನರಲ್ಲಿದ ಗರ್ವ ಜಾಗೃತವಾಯಿತು.
ఇతర భాషల్లోకి అనువాదం :
स्व-अस्तित्व के महत्त्वपूर्ण होने का भाव या अवस्था।
इस आन्दोलन के कारण यहाँ के लोगों की अस्मिता जागृत हो गई।అర్థం : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ
ఉదాహరణ :
ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.
పర్యాయపదాలు : ಅಹಂಕಾರ, ಜಂಭ, ದರ್ಪ, ಸೊಕ್ಕು
ఇతర భాషల్లోకి అనువాదం :
दर्प या दंभ से भरे होने की अवस्था या भाव।
आपकी दर्पिता के कारण मज़दूर काम छोड़कर चले गये।Overbearing pride evidenced by a superior manner toward inferiors.
arrogance, haughtiness, hauteur, high-handedness, lordlinessఅర్థం : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ
ఉదాహరణ :
ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.
పర్యాయపదాలు : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಬಿಂಕ, ಬಿನ್ನಾಣ, ಬೆಡಗು, ಮುರುಕ
ఇతర భాషల్లోకి అనువాదం :
అర్థం : ತನ್ನ ಗುಣ, ಅಂತಸ್ತು, ವಿದ್ಯೆ ಐಶ್ವರ್ಯ ಮೊದಲಾದವುಗಳನ್ನು ಅತಿಯಾಗಿ ಮೋಹಿಸುವವ ಆಕಾರಣಕ್ಕೆ ತನ್ನನ್ನು ತಾನೇ ಶ್ರೇಷ್ಟವೆಂದು ಅನ್ಯರನ್ನು ಜರಿಯುವ ಅಹಮ್ಮಿನ ಗುಣ
ఉదాహరణ :
ರಾಜೇಶನು ಒಬ್ಬ ಜಂಬದ ವ್ಯಕ್ತಿ.
పర్యాయపదాలు : ಅಹಮ್ಮಿನ, ಅಹಮ್ಮಿನಂತ, ಅಹಮ್ಮಿನಂತಹ, ಗರ್ವದ, ಗರ್ವದಂತ, ಗರ್ವದಂತಹ, ಗರ್ವಿಷ್ಠತನದ, ಗರ್ವಿಷ್ಠತನದಂತ, ಗರ್ವಿಷ್ಠತನದಂತಹ, ಜಂಬದ, ಜಂಬದಂತ, ಜಂಬದಂತಹ, ಸೊಕ್ಕಿನ, ಸೊಕ್ಕಿನಂತ, ಸೊಕ್ಕಿನಂತಹ, ಸ್ವಪ್ರತಿಷ್ಠೆಯ, ಸ್ವಪ್ರತಿಷ್ಠೆಯಂತ, ಸ್ವಪ್ರತಿಷ್ಠೆಯಂತಹ
ఇతర భాషల్లోకి అనువాదం :