పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಮನಿಸದಂತ అనే పదం యొక్క అర్థం.

ಗಮನಿಸದಂತ   ಗುಣವಾಚಕ

అర్థం : ಯಾವುದೇ ವಸ್ತು ಸಂಗತಿಯನ್ನು ನೋಡದೇ ಇರುವುದು

ఉదాహరణ : ನಾನು ಗಮನಿಸದ ಈ ವಿಷಯ ಹೊರ ಬಂದದ್ದಾದರೂ ಹೇಗೆ?

పర్యాయపదాలు : ಅವೀಕ್ಷಿತ, ಅವೀಕ್ಷಿತವಾದ, ಅವೀಕ್ಷಿತವಾದಂತ, ಅವೀಕ್ಷಿತವಾದಂತಹ, ಗಮನಿಸದ, ಗಮನಿಸದಂತಹ, ಲಕ್ಷ್ಯವಿಟ್ಟು ನೋಡದ, ಲಕ್ಷ್ಯವಿಟ್ಟು ನೋಡದಂತ, ಲಕ್ಷ್ಯವಿಟ್ಟು ನೋಡದಂತಹ


ఇతర భాషల్లోకి అనువాదం :

जो देखा या जाँचा न गया हो।

सर्वप्रथम अवलोकक ने अनवलोकित वस्तुओं का अवलोकन किया।
अदृष्ट, अनदेखा, अनवलोकित, अपेख, अवीक्षित, नज़रअंदाज़ किया

అర్థం : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು

ఉదాహరణ : ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.

పర్యాయపదాలు : ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದ, ಗಮನಿಸದಂತಹ, ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


ఇతర భాషల్లోకి అనువాదం :

जिसमें विचार का अभाव हो।

ऐसी सतही बातों से इस कठिन समस्या का समाधन नहीं मिलेगा।
अविचार, विचारशून्य, विचारहीन, सतही, हलका, हलका फुलका, हलका-फुलका, हल्का, हल्का फुल्का, हल्का-फुल्का

Lacking the thinking capacity characteristic of a conscious being.

The shrieking of the mindless wind.
mindless

అర్థం : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ

ఉదాహరణ : ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.

పర్యాయపదాలు : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


ఇతర భాషల్లోకి అనువాదం :

ध्यान में न लाया हुआ।

अचानक हमारी अमनोगत विषय पर चर्चा होने लगी।
अमनोगत

Not noticed.

Hoped his departure had passed unnoticed.
unnoticed

అర్థం : ವಿಶೇಷವಾಗಿ ಹೇಳದೆ ಇರುವ

ఉదాహరణ : ನಿಮ್ಮನ್ನು ಗಮನಿಸದೆ ನಾನು ಮುಂದೆ ಹೋಗಿದಕ್ಕೆ ಕ್ಷಮಿಸಿ.

పర్యాయపదాలు : ಗಮನಿಸದ, ಗಮನಿಸದಂತಹ


ఇతర భాషల్లోకి అనువాదం :

विशेष रूप से न बताया हुआ।

आज उनके यहाँ अनुपलक्षित समारोह में जाना है।
अनुपलक्षित

Not noticed.

Hoped his departure had passed unnoticed.
unnoticed