అర్థం : ಜನರಲ್ಲಿ ಭಯ ಹುಟ್ಟಿಸಲು ಅಥವಾ ಅವರಲ್ಲೀ ಭೀತಿ ಮೂಡಿಸಲು ಭಾರಿ ಸುಳ್ಳು ಸುದ್ದಿ ಹರಡುವ ಪ್ರಕ್ರಿಯೆ
ఉదాహరణ :
ಬಂದರಿನಿಲ್ಲಿ ಬಾಂಬು ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರಿಂದ ಅಲ್ಲಿ ಗದ್ದಲ ಎದ್ದಿತು.
ఇతర భాషల్లోకి అనువాదం :
लोगों में घबराहट फैलाने या उनकी हड्डियाँ तक कँपा देने वाली भारी हलचल पैदा करना।
हवाई अड्डे पर बम होने की झूठी ख़बर ने हड़कंप मचाया।అర్థం : ಜನರಲ್ಲಿ ಭಯ ಹುಟ್ಟಿಸಲು ಅಥವಾ ಅವರಲ್ಲಿ ಭೀತಿ ಮೂಡಿಸಲು ಭಾರಿ ಸುಳ್ಳು ಸುದ್ದಿ ಹುಟ್ಟುವ ಪ್ರಕ್ರಿಯೆ
ఉదాహరణ :
ಗುಂಡಿನ ಸದ್ದು ಕೇಳಿಸುತ್ತಿದ್ದಂತೆ ನಾಲ್ಕು ಕಡೆ ಗದ್ದಲವೆಬ್ಬಿಸಿದರು
ఇతర భాషల్లోకి అనువాదం :
लोगों में घबराहट फैलाने या उनकी हड्डियाँ तक कँपा देने वाली भारी हलचल पैदा होना।
गोली की आवाज़ सुनते ही चारों तरफ़ हड़कंप मच गई।