సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಪೆಟ್ಟಿನಿಂದುಂಟಾದ ತಲೆ ಅಥವಾ ಮೈಮೇಲಿನ ಊತ
ఉదాహరణ : ಬೋರು ಬಿದ್ದ ಕಾರಣ ಮಗುವಿನ ತಲೆ ಮೇಲೆ ಬುಗುಟೆ ಬಂದಿದೆ.
పర్యాయపదాలు : ಬುಗುಟೆ
ఇతర భాషల్లోకి అనువాదం :हिन्दी
शरीर की सतह पर चोट आदि के कारण या जन्मजात होनेवाला उभार।
అర్థం : ಪೆಟ್ಟಿನಿಂದ ಏಳುವ ಗಡುವು
ఉదాహరణ : ಗಾಯವಾದ ಮೇಲೆ ಅದರ ಮೇಲೆ ಬುಗುಟೆ ತುಂಬಿ ಕೊಂಡಿದೆ.
माँस की जमी हुई गाँठ।
అర్థం : ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ
ఉదాహరణ : ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
పర్యాయపదాలు : ಬಾಸುಂಡೆ
ఇతర భాషల్లోకి అనువాదం :हिन्दी English
माथे या सिर पर चोट लगने से उभड़ आने वाली गोल सूजन।
A lump on the body caused by a blow.
ఆప్ స్థాపించండి