పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗತಿ అనే పదం యొక్క అర్థం.

ಗತಿ   ನಾಮಪದ

అర్థం : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ

ఉదాహరణ : ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು

పర్యాయపదాలు : ತ್ವರೆ, ರಭಸ, ವೇಗ


ఇతర భాషల్లోకి అనువాదం :

प्रति इकाई समय में तय की गई दूरी।

कार ९० किलोमीटर प्रति घण्टा की गति से चल रही है।
गति, चाल, रफ़्तार, रफ्तार, रविश, वेग

Distance travelled per unit time.

speed, velocity

అర్థం : ನಿಂತು-ನಿಂತು ನಡೆಯುವ ಕ್ರಿಯೆ ಅಥವಾ ಭಾವ

ఉదాహరణ : ನರ್ತಕಿಯು ನೃತ್ಯ ಮಾಡುವ ಸಮಯದಲ್ಲಿ ನಿಂತು-ನಿಂತು ನಡಿಗೆಯ ಭಂಗಿಯನ್ನು ತೋರಿಸುತ್ತಿದ್ದಾಳೆ.

పర్యాయపదాలు : ನಡಿಗೆ, ನಡೆ


ఇతర భాషల్లోకి అనువాదం :

ठुमकने या रुक-रुककर चलने की क्रिया या भाव।

ढोलक की थाप और नर्तकी की ठुमकी सबके मन को लुभा रही थी।
ठुमकी

A person's manner of walking.

gait

అర్థం : ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ

ఉదాహరణ : ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ

పర్యాయపదాలు : ರೂಪ, ವಿಧ


ఇతర భాషల్లోకి అనువాదం :

रसायन विज्ञान में मानी हुई वह तीन अवस्था जिसमें सभी पदार्थ समाहित हैं।

पदार्थ ठोस, द्रव और गैस इन तीन अवस्थाओं में पाया जाता है।
अवस्था

(chemistry) the three traditional states of matter are solids (fixed shape and volume) and liquids (fixed volume and shaped by the container) and gases (filling the container).

The solid state of water is called ice.
state, state of matter

అర్థం : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ

ఉదాహరణ : ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.

పర్యాయపదాలు : ಅವಸ್ಥೆ, ಪರಿಸ್ಥಿತಿ, ಸ್ಥಿತಿ, ಸ್ಥಿತಿ-ಗತಿ


ఇతర భాషల్లోకి అనువాదం :

* उदासी या उत्तेजना की अवस्था।

वह इस समय ऐसी अवस्था में है कि उससे तर्क करना ठीक नहीं।
अवस्था, दशा, हालत

A state of depression or agitation.

He was in such a state you just couldn't reason with him.
state

అర్థం : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ

ఉదాహరణ : ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ

పర్యాయపదాలు : ಅವಸ್ಥೆ, ದಶ, ಪರಿಸ್ಥಿತಿ, ಸ್ಥಿತಿ


ఇతర భాషల్లోకి అనువాదం :

किसी विषय, बात या घटना की कोई विशेष स्थिति।

क्रोध की अवस्था में किया गया काम ठीक नहीं होता।
उसकी क्या गति हो गई है।
अवस्था, अवस्थान, अहवाल, आलम, गत, गति, दशा, रूप, वृत्ति, सूरत, स्टेज, स्थानक, स्थिति, हाल, हालत

The way something is with respect to its main attributes.

The current state of knowledge.
His state of health.
In a weak financial state.
state

అర్థం : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು

ఉదాహరణ : ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.

పర్యాయపదాలు : ಆಧಾರ, ಆಶ್ರಯ


ఇతర భాషల్లోకి అనువాదం :

वह जिसके कारण कोई काम हो।

समाचार के लिए अब तो मेरे लिए रेडियो ही सहारा है।
आसरा, सहारा

Something or someone turned to for assistance or security.

His only recourse was the police.
Took refuge in lying.
recourse, refuge, resort