అర్థం : ಭೂತ ಕಾಲಕ್ಕೆ ಸಂಬಂಧಿಸಿದುದು
ఉదాహరణ :
ಭೂತಕಾಲೀನ ಘಟನೆಗಳನ್ನು ಮರೆಯಲಿಕ್ಕಾಗದು.
పర్యాయపదాలు : ಗತಕಾಲೀನ, ಗತಕಾಲೀನವಾದ, ಗತಕಾಲೀನವಾದಂತ, ಭೂತಕಾಲೀನ, ಭೂತಕಾಲೀನವಾದ, ಭೂತಕಾಲೀನವಾದಂತ, ಭೂತಕಾಲೀನವಾದಂತಹ
ఇతర భాషల్లోకి అనువాదం :
जो बीते हुए समय से संबंधित हो।
भूत कालीन विवादों को भूलाकर हमें दोस्ती का हाथ बढ़ाना चाहिए।