పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಡೀಪಾರು అనే పదం యొక్క అర్థం.

ಗಡೀಪಾರು   ನಾಮಪದ

అర్థం : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ

ఉదాహరణ : ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.

పర్యాయపదాలు : ತೆಗೆಯುವಿಕೆ, ಬಹಿಷ್ಕಾರ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ


ఇతర భాషల్లోకి అనువాదం :

किसी को दंड आदि के रूप में किसी स्थान,क्षेत्र आदि से हटाकर बाहर या दूर करने की क्रिया।

ग़ैर जाति की लड़की से विवाह करने के कारण मंगलू का जाति निष्कासन हुआ।
निकालना, निर्वासन, निष्काशन, निष्कासन, हटाव

The act of expelling a person from their native land.

Men in exile dream of hope.
His deportation to a penal colony.
The expatriation of wealthy farmers.
The sentence was one of transportation for life.
deportation, exile, expatriation, transportation

అర్థం : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು

ఉదాహరణ : ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು

పర్యాయపదాలు : ಬಹಿಷ್ಕಾರ


ఇతర భాషల్లోకి అనువాదం :

किसी विषय में किसी से मतभेद होने पर विरोध या असंतोष प्रकट करने के लिए उसका त्याग।

गाँधी ने विदेशी वस्तुओं का बहिष्कार किया था।
बहिष्करण, बहिष्कार

A group's refusal to have commercial dealings with some organization in protest against its policies.

boycott

అర్థం : ಒಂದು ಪ್ರಕಾರದ ದಂಡ ಇದರಲ್ಲಿ ಒಂದು ನಿಶ್ಚಿತ ಸಮಯದವರೆಗೆ ಒಂದು ನಿಶ್ಚಿತ ಕ್ಷೇತ್ರಕ್ಕೆ ಪ್ರವೇಶವನ್ನು ನಿಶೇಧಿಸಲಾಗಿರುತ್ತದೆ

ఉదాహరణ : ಗಡೀಪಾರಾದ ಕಳ್ಳನ ಮೇಲೆ ಪೋಲಿಸರು ಒಂದು ಕಣ್ಣು ಇಟ್ಟಿದ್ದರು.


ఇతర భాషల్లోకి అనువాదం :

एक प्रकार का दंड जिसमें अपराधी को एक निश्चित समय तक एक निश्चित क्षेत्र में प्रवेश की मनाही होती है।

तड़ीपार के सज़ायाफ्ता कैदी पर पुलिस नज़र रखी हुई है।
तड़ीपार