పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಡಗಡೆ అనే పదం యొక్క అర్థం.

ಗಡಗಡೆ   ನಾಮಪದ

అర్థం : ಬಾವಿಯಿಂದ ನೀರನ್ನು ತೆಗೆಯುವ ಒಂದು ಯಂತ್ರ ಅದರಲ್ಲಿ ಒಂದು ದೊಡ್ಡ ಚಕ್ರವಿರುತ್ತದೆ

ఉదాహరణ : ಅವನು ನೀರು ಸೇದುವ ಗಾಲಿಯಿಲ್ಲದೆಯೆ ಹೊಲಗಳಿಗೆ ನೀರಾಯಿಸುತ್ತಿದ್ದನು.

పర్యాయపదాలు : ನೀರು ಸೇದುವ ಗಾಲಿ, ಬಾವಿಯ ರಾಟಿ, ಬಾವಿಯ ರಾಟೆ


ఇతర భాషల్లోకి అనువాదం :

कुएँ से पानी निकालने का एक यंत्र जिसमें काठ का एक बड़ा चक्कर होता है।

वह रहट द्वारा खेत की सिंचाई कर रहा है।
अरघट्ट, अरघट्टक, अरहट, अरहट्ठ, घाटी यंत्र, चरख़ा, पिरिया, रहँट, रहँटा, रहट, रहटा

A wheel with buckets attached to its rim. Raises water from a stream or pond.

water wheel, waterwheel

అర్థం : ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು

ఉదాహరణ : ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು.

పర్యాయపదాలు : ಕಪ್ಪಿ, ರಾಟೆ


ఇతర భాషల్లోకి అనువాదం :

लकड़ी या धातु का मंडलाकार टुकड़ा जो छड़ आदि में डला रहता है और जिसके सहारे कोई चीज़ खींचते, चढ़ाते या उतारते हैं।

कुएँ की जगत में पानी भरने के लिए घिर्नी लगी है।
गड़ारी, गरारी, गरेरी, गरेली, घिरनी, घिर्नी, चकली, चरखी, चर्खी, पुली

A simple machine consisting of a wheel with a groove in which a rope can run to change the direction or point of application of a force applied to the rope.

block, pulley, pulley block, pulley-block