అర్థం : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು
ఉదాహరణ :
ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.
ఇతర భాషల్లోకి అనువాదం :
అర్థం : (ವಿಶೇಷವಾಗಿ ಕುದುರೆಯ ಲಗಾಮು) ಗಟ್ಟಿಯಾಗಿ ಕಟ್ಟುವ ಪ್ರಕ್ರಿಯೆ
ఉదాహరణ :
ಕುದುರೆ ಸವಾರ ಬೇಸರದಿಂದ ಕುರೆಯ ಲಗಾಮನ್ನು ಬಿಗಿಯಾಗಿ ಕಟ್ಟಿದ.
పర్యాయపదాలు : ಬಿಗಿಯಾಗಿ ಕಟ್ಟು
ఇతర భాషల్లోకి అనువాదం :
అర్థం : ಯಾರೋ ಒಬ್ಬರು ಅಳ್ಳಾಡದೆ ಇರುವ ಹಾಗೆ ಕಟ್ಟಿ ಹಾಕುವ ಪ್ರಕ್ರಿಯೆ
ఉదాహరణ :
ಪೊಲೀಸರು ಅಪರಾಧಿಯನ್ನು ಬಿಚ್ಚಿಕೊಂಡು ಹೋಗದಂತೆ ಗಟ್ಟಿಯಾಗಿ ಕಟ್ಟಿ ಹಾಕಿದರು.
పర్యాయపదాలు : ಬಲವಾಗಿ ಕಟ್ಟು