అర్థం : ಮುಳ್ಳುಗಳಿರುವ ಒಂದು ಜಾತಿಯ ಗಿಡದ ಹೂಗಳನ್ನು ಔಷಧಿಯಾಗಿ ಬಳಸುತ್ತಾರೆ
ఉదాహరణ :
ವೈದ್ಯರಾಜನು ತನ್ನ ತೋಟದಲ್ಲಿ ಗಜ್ಜುಗದ ಬಳಗದ ಗಿಡವನ್ನು ಹಾಕಿದ್ದಾನೆ.
ఇతర భాషల్లోకి అనువాదం :
Tropical tree with large prickly pods of seeds that resemble beans and are used for jewelry and rosaries.
bonduc, bonduc tree, caesalpinia bonduc, caesalpinia bonducellaఅర్థం : ಗಜ್ಜುಗದ ಬಳಗದ ಗಿಡದ ಹೂ
ఉదాహరణ :
ಗಜ್ಜುಗದ ಬಳಗದ ಗಿಡವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ.
ఇతర భాషల్లోకి అనువాదం :
Hard shiny grey seed of a bonduc tree. Used for making e.g. jewelry.
bonduc nut, nicker nut, nicker seed