పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗಂಡ ಸತ್ತವಳು అనే పదం యొక్క అర్థం.

ಗಂಡ ಸತ್ತವಳು   ನಾಮಪದ

అర్థం : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.

పర్యాయపదాలు : ವಿತಂತು, ವಿಧವೆ, ವೈಧವ್ಯ


ఇతర భాషల్లోకి అనువాదం :

राँड़ या विधवा होने की अवस्था या भाव।

औरतों के लिए रँडापा सबसे बड़ा अभिशाप है।
अनअहिवात, रँडापा, रंडापा, विधवापन, वैधव्य

The time of a woman's life when she is a widow.

widowhood

అర్థం : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ

ఉదాహరణ : ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.

పర్యాయపదాలు : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧವೆ, ವಿಧುರೆ, ವೆಧವೆ, ಸಕೇಸಿ


ఇతర భాషల్లోకి అనువాదం :

वह स्त्री जिसका पति मर गया हो।

मेजर रणवीर को मरणोपरांत परमवीर चक्र से सम्मानित किया गया जिसे उनकी विधवा ने स्वीकार किया।
दुहागिन, बेवा, यति, राँड, राँड़, रांड, रांड़, विधवा

A woman whose husband is dead especially one who has not remarried.

widow, widow woman

ಗಂಡ ಸತ್ತವಳು   ಗುಣವಾಚಕ

అర్థం : ಯಾರ ಪತಿ ಸತ್ತುಹೋಗಿದ್ದಾರೋ

ఉదాహరణ : ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.

పర్యాయపదాలు : ಗಂಡಯಿಲ್ಲದವಳು, ವಿಧವೆ


ఇతర భాషల్లోకి అనువాదం :

जिसका पति मर गया हो।

बनारस के विधवा आश्रम में रह रहीं विधवा स्त्रियों की दशा बड़ी दयनीय है।
अधवा, अपति, दुहागिन, पतिहीन, बेवा, राँड, राँड़, रांड, रांड़, विधवा

Single because of death of the spouse.

widowed