అర్థం : ಎತ್ತರವಾದ ಗೋಪುರದ ಮೇಲೆ ಹಾಕಿರುವಂತಹ ಗಂಟೆಯು ನಾಲ್ಕು ದಿಕ್ಕುಗಳಲ್ಲಿಯೂ ದೂರದವರೆವಿಗೆ ಕಾಣಿಸುತ್ತದೆ ಮತ್ತು ಅದರ ಘಂಟೆಯ ಧ್ವನಿ ತುಂಬಾ ದೂರದವರೆವಿಗೂ ಕೇಳಿ ಬರುತ್ತದೆ
ఉదాహరణ :
ಗಂಟೆ ಗೋಪುರದಿಂದ ಬರುತ್ತಿರುವ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.
పర్యాయపదాలు : ಗಂಟೆ-ಗೋಪುರ, ಗಂಟೆಗೋಪುರ
ఇతర భాషల్లోకి అనువాదం :
वह ऊँची मीनार जिस पर लगी घड़ी चारो ओर से दूर तक दिखाई देती हो और जिसका घंटा दूर तक सुनाई देता हो।
घंटाघर से आती आवाज़ से मेरी नींद टूट गई।