సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಧನಹೀನ ಅಥವಾ ಖಾಲಿಯಾಗುವ ಅವಸ್ಥೆ ಅಥವಾ ಭಾವನೆ
ఉదాహరణ : ಹೆಂಡತಿ ಸತ್ತ ನಂತರ ಅವನ ಜೀವನ ಖಾಲಿ ಹಾಳೆಯಂತೆ ಆಯಿತು
పర్యాయపదాలు : ಶೂನ್ಯತ್ವ
ఇతర భాషల్లోకి అనువాదం :हिन्दी English
रिक्त या खाली होने की अवस्था या भाव।
The state of containing nothing.
అర్థం : ಯಾವುದಾದರು ವಸ್ತು ಅಥವಾ ಗುಣದ ಅಭಾವ
ఉదాహరణ : ಈ ಪ್ರಶ್ನೆಯ ಉತ್ತರವನ್ನು ಹುಡುಕುವವರೆಗೆ ನನ್ನ ಬುದ್ಧಿ ಖಾಲಿಯಾಯಿತು.
किसी वस्तु या गुण का सर्वथा अभाव।
A state of complete lack of some abstract property.
అర్థం : ಯಾವುದೋ ಒಂದು ಹಾಳೆಯಲ್ಲಿ ಏನನ್ನೂ ಬರೆಯದೆ ಅಥವಾ ಮುದ್ರಿಸದೆ ಇರುವುದು
ఉదాహరణ : ಅವನು ಖಾಲಿ ಹಾಳೆಯ ಮೇಲೆ ನನ್ನ ಸಹಿ ಮಾಡಿಸಿಕೊಂಡ.
పర్యాయపదాలు : ಬರಿ
जिसके ऊपर कुछ लिखा या छपा न हो।
(of a surface) not written or printed on.
ఆప్ స్థాపించండి