అర్థం : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
ఉదాహరణ :
ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
పర్యాయపదాలు : ತಳಮಳ, ಪ್ರಕ್ಷುಬ್ದತೆ, ವ್ಯಾಕುಲ
ఇతర భాషల్లోకి అనువాదం :
A mental state of extreme emotional disturbance.
agitation