పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕ್ಷುದ್ರ అనే పదం యొక్క అర్థం.

ಕ್ಷುದ್ರ   ನಾಮಪದ

అర్థం : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ

ఉదాహరణ : ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.

పర్యాయపదాలు : ಅಧಮ, ಅಧಮತೆ, ಕ್ಷುದ್ರತನ, ನೀಚ, ನೀಚತನ, ಹೀನ, ಹೀನತನ


ఇతర భాషల్లోకి అనువాదం :

निकृष्टतम होने की अवस्था या भाव।

ऐसा व्यवहार करके आप अपने घटियापन का परिचय दे रहे हैं।
निकृष्टतमता

The quality of being unimportant and petty or frivolous.

pettiness, puniness, slightness, triviality

ಕ್ಷುದ್ರ   ಗುಣವಾಚಕ

అర్థం : ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ

ఉదాహరణ : ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.

పర్యాయపదాలు : ಅಮುಖ್ಯ, ಅಮುಖ್ಯವಾದ, ಅಮುಖ್ಯವಾದಂತ, ಅಮುಖ್ಯವಾದಂತಹ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಹುರುಳಿಲ್ಲದ, ಹುರುಳಿಲ್ಲದಂತ, ಹುರುಳಿಲ್ಲದಂತಹ


ఇతర భాషల్లోకి అనువాదం :

जो महत्व का न हो।

महत्वहीन काम में समय नष्ट न करो।
अमहत्वपूर्ण, ग़ैर महत्वपूर्ण, गैर महत्वपूर्ण, महत्वहीन

Lacking worth or importance.

His work seems trivial and inconsequential.
The quite inconsequent fellow was managed like a puppet.
inconsequent, inconsequential

అర్థం : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ

ఉదాహరణ : ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.

పర్యాయపదాలు : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ


ఇతర భాషల్లోకి అనువాదం :

जो महत्व, मान आदि की दृष्टि से निम्न कोटि का और फलतः तिरस्कृत हो।

तुम्हारी घटिया हरकतों से मैं तंग आ गया हूँ।
अजय के विचार निकृष्ट हैं।
अधम, अनसठ, अरजल, अरम, अवद्य, अवस्तु, अश्लाघनीय, अश्लाघ्य, इत्वर, ऊन, ओछा, कमीना, क्षुद्र, घटिया, छिछोरा, टुच्चा, तुच्छ, निकृष्ट, नीच, पोच, बज़ारू, बजारी, बजारू, बाज़ारी, बाज़ारू, बाजारी, बाजारू, भोंडा, भौंड़ा, म्लेच्छ, वराक, संकीर्ण, सड़ियल, सस्ता, सिफला, सिफ़ला, हलका, हल्का, हीन, हेय

Low or inferior in station or quality.

A humble cottage.
A lowly parish priest.
A modest man of the people.
Small beginnings.
humble, low, lowly, modest, small

అర్థం : ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ

ఉదాహరణ : ಅಮೀಬಾವು ಒಂದು ಸೂಕ್ಷ್ಮ ಜೀವಿ. ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ. ಇರುವೆ ಒಂದು ಕ್ಷುದ್ರ ಜೀವಿ.

పర్యాయపదాలు : ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಸಣ್ಣಾತಿಸಣ್ಣ, ಸಣ್ಣಾತಿಸಣ್ಣವಾದ, ಸಣ್ಣಾತಿಸಣ್ಣವಾದಂತ, ಸಣ್ಣಾತಿಸಣ್ಣವಾದಂತಹ, ಸೂಕ್ಷ್ಮ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ


ఇతర భాషల్లోకి అనువాదం :

बहुत छोटा, पतला।

अमीबा प्रोटोज़ोआ समुदाय का एक सूक्ष्म जीव है।
इस रवा के कण बारीक हैं।
अस्थूल, क्षुद्र, बारीक, बारीक़, लतीफ़, सूक्ष्म

అర్థం : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು

ఉదాహరణ : ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.

పర్యాయపదాలు : ಕೆಳಗಿನ, ತಗ್ಗಾದ


ఇతర భాషల్లోకి అనువాదం :

जिसके तल से उसके आसपास का तल ऊँचा हो या जो कुछ उतार या गहराई में हो।

नंदा देवी एवरेस्ट की अपेक्षा नीचा शिखर है।
अतुंग, अनुच्च, अनुन्नत, अनुन्नत्त, अनूर्ध्व, निभृत, निम्न, नीचा

Of relatively low or level country.

lowland

అర్థం : ಬಹಳ ದುರುಳ ಅಥವಾ ನೀಚರಾಗಿರುವ

ఉదాహరణ : ತುಚ್ಛ ವ್ಯಕ್ತಿಗಳಿಂದ ನಾವು ದೂರ ಉಳಿಯಬೇಕು.

పర్యాయపదాలు : ಕೀಳು ವರ್ತನೆಯ, ಕ್ರೂರ, ತುಚ್ಚ, ದುರುಳ, ದುಷ್ಟ, ನೀಚ, ಭ್ರಷ್ಟ


ఇతర భాషల్లోకి అనువాదం :

परम दुष्ट या बहुत बड़ा पाजी।

हमें हरामज़ादे लोगों से दूर ही रहना चाहिए।
हरामज़ादा, हरामजादा, हरामी

Morally bad in principle or practice.

wicked