అర్థం : ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ವೃತ್ತ
ఉదాహరణ :
ದಿಗ್ಗಂತದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿದೆ.
ఇతర భాషల్లోకి అనువాదం :
दृष्टि की पहुँच की अन्तिम सीमा पर का वह गोलाकार स्थान जहाँ आकाश और पृथ्वी दोनों मिले हुए जान पड़ते हैं।
क्षितिज में डूबता हुआ सूरज कितना सुन्दर लग रहा है।The line at which the sky and Earth appear to meet.
apparent horizon, horizon, sensible horizon, skyline, visible horizonఅర్థం : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ
ఉదాహరణ :
ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.
పర్యాయపదాలు : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ
ఇతర భాషల్లోకి అనువాదం :
खुले स्थान में ऊपर की ओर दिखाई देने वाला खाली स्थान।
आकाश में काले बादल छाये हुए हैं।The atmosphere and outer space as viewed from the earth.
skyఅర్థం : ಯಾವುದು ಭೂಮಿ ಅಥವಾ ಪೃಥ್ವಿಯಲ್ಲಿ ಉತ್ಪನ್ನವಾಗಿದೆಯೋ ಅಥವಾ ಆಗುತ್ತದೆಯೋ
ఉదాహరణ :
ಲೋಹವು ಭೂಮಿಯಿಂದ ಉದ್ಭವಿಸಿದ ಖನಿಜಗಳ ಶೋಧನೆಯಲ್ಲಿ ದೊರೆಯುತ್ತದೆ.
పర్యాయపదాలు : ಕ್ಷಿತಜನಾದ, ಕ್ಷಿತಜನಾದಂತ, ಕ್ಷಿತಜನಾದಂತಹ, ಕ್ಷಿತಿಜವಾದ, ಪೃಥ್ವಿಯಿಂದ ಉದ್ಭವವಾದ, ಪೃಥ್ವಿಯಿಂದ ಉದ್ಭವವಾದಂತ, ಪೃಥ್ವಿಯಿಂದ ಉದ್ಭವವಾದಂತಹ, ಪೃಥ್ವಿಯಿಂದ ಉದ್ಭವಿಸಿದ, ಪೃಥ್ವಿಯಿಂದ ಉದ್ಭವಿಸಿದಂತ, ಪೃಥ್ವಿಯಿಂದ ಉದ್ಭವಿಸಿದಂತಹ, ಪೃಥ್ವಿಯಿಂದ ಹುಟ್ಟಿದ, ಪೃಥ್ವಿಯಿಂದ ಹುಟ್ಟಿದಂತ, ಪೃಥ್ವಿಯಿಂದ ಹುಟ್ಟಿದಂತಹ, ಭೂಮಿಯಿಂದ ಉದ್ಭವವಾದ, ಭೂಮಿಯಿಂದ ಉದ್ಭವವಾದಂತ, ಭೂಮಿಯಿಂದ ಉದ್ಭವವಾದಂತಹ, ಭೂಮಿಯಿಂದ ಉದ್ಭವಿಸಿದ, ಭೂಮಿಯಿಂದ ಉದ್ಭವಿಸಿದಂತ, ಭೂಮಿಯಿಂದ ಉದ್ಭವಿಸಿದಂತಹ, ಭೂಮಿಯಿಂದ ಹುಟ್ಟಿದ, ಭೂಮಿಯಿಂದ ಹುಟ್ಟಿದಂತ, ಭೂಮಿಯಿಂದ ಹುಟ್ಟಿದಂತಹ
ఇతర భాషల్లోకి అనువాదం :
అర్థం : ಕ್ಷಿತಿಜಕ್ಕೆ ಸಮಾಂತರವಾದ
ఉదాహరణ :
ಇದು ಒಂದು ಕ್ಷಿತಿಜ ರೇಖೆಯಾಗಿದೆ.
పర్యాయపదాలు : ಕ್ಷಿತಿಜದ, ಕ್ಷಿತಿಜದಲ್ಲಿಯ, ಕ್ಷಿತಿಜೀಯ
ఇతర భాషల్లోకి అనువాదం :