పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕ್ಷಯ అనే పదం యొక్క అర్థం.

ಕ್ಷಯ   ನಾಮಪದ

అర్థం : ದಿನ ದಿನ ಯಾವುದೇ ವಿಷಯ ಅಥವಾ ಸಂಗತಿಯು ನಾಶವಾಗುತ್ತಾ ಹೋಗುವುದು ಅಥವಾ ಉತ್ತಮ ಸ್ಥಿತಿಯಿಂದ ಕೊಳೆತ ಸ್ಥಿತಿಗೆ ಮರಳುವುದು

ఉదాహరణ : ತರಕಾರಿ ಕೊಳೆತ ಸ್ಥಿತಿ ತಲುಪಿದೆ ಅನಾರೋಗ್ಯದಿಂದಾಗಿ ಅವನ ದೇಹ ದಿನದಿನಕ್ಕೂ ಕ್ಷಯವಾಗುತ್ತಿದೆ. ಆ ದೇವಾಲಯ ಜೀರ್ಣತೆಯ ಹಂತ ತಲುಪಿದೆ.

పర్యాయపదాలు : ಕೊಳೆತ, ಜೀರ್ಣತೆ


ఇతర భాషల్లోకి అనువాదం :

धीरे-धीरे घटने या नष्ट होने की क्रिया।

बुढ़ापे में स्मरण शक्ति का ह्रास हो जाता है।
अपचय, अवक्षय, क्षय, ह्रास

A condition inferior to an earlier condition. A gradual falling off from a better state.

declination, decline

అర్థం : ಒಂದು ಅಸಾಧ್ಯ ರೋಗ ಅದು ರೋಗಿಯ ಶ್ವಾಶಕೋಶ ಕೊಳೆಯಿಸುತ್ತದೆ ಮತ್ತು ಪೂರ್ತಿ ಶರೀರ ನಿಧಾನವಾಗಿ ದುರ್ಬಲವಾಗುತ್ತಾ ಹೋಗುತ್ತದೆ

ఉదాహరణ : ಅವನು ಕ್ಷಯರೋಗದಿಂದ ಬಳಲುತ್ತಿರುವ ತನ್ನ ಮಗುವನ್ನು ಔಷಧಿ ಕೊಡಿಸುವುದಕ್ಕಾಗಿ ಪಟ್ಟಣಕ್ಕೆ ಕರೆದುಕೊಂಡು ಹೋದ.

పర్యాయపదాలు : ಕ್ಷಯರೋಗ, ಟಿಬಿ


ఇతర భాషల్లోకి అనువాదం :

एक संक्रामक रोग जो एक प्रकार के बैक्टिरिया के साँस या भोजन के साथ शरीर में प्रवेश करने से होता है और जो बुखार तथा छोटे घावों के रूप में प्रकट होता है (विशेषकर फेफड़ों में लेकिन तीव्र अवस्था में शरीर के अन्य भागों में भी)। इसमें रोगी का फेफड़ा या संक्रमित अंग सड़ता जाता है और सारा शरीर धीरे-धीरे कमज़ोर हो जाता है।

वह तपेदिक से पीड़ित अपने बच्चे को इलाज कराने के लिए शहर लेकर गया है।
क्षय, क्षय रोग, क्षय-रोग, क्षयरोग, क्षयी, टीबी, तपेदिक, तपेदिक़, नृपामय, पापयक्ष्मा, यक्ष्मा, राजयक्ष्मा, रोगराज, शोष

Infection transmitted by inhalation or ingestion of tubercle bacilli and manifested in fever and small lesions (usually in the lungs but in various other parts of the body in acute stages).

t.b., tb, tuberculosis