పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕ್ರೂರಿ అనే పదం యొక్క అర్థం.

ಕ್ರೂರಿ   ನಾಮಪದ

అర్థం : ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು

ఉదాహరణ : ಕಟುಕ ಮಚ್ಚಿನಿಂದ ಕುರಿಯ ತಲೆ ಕಡಿದನು.

పర్యాయపదాలు : ಕಟುಕ, ಪ್ರಾಣಿಗಳನ್ನು ಕತ್ತರಿಸುವವನು


ఇతర భాషల్లోకి అనువాదం :

माँस बेचने के लिए पशुओं की हत्या करने वाला।

कसाई ने धारदार हथियार से बकरी का गला रेत दिया।
कटल्लू, कसाई, चिक, पादशीली, बूचड़, वधजीवी

A person who slaughters or dresses meat for market.

butcher, slaughterer

అర్థం : ದಯೆ, ಕರುಣೆ, ಪ್ರೀತಿ, ಮಾನವೀಯತೆ ಇಲ್ಲದ ಗುಣವಿರುವ ವ್ಯಕ್ತಿ

ఉదాహరణ : ಹಿಟ್ಲರ್ ನು ಒಬ್ಬ ನಿರ್ಧಯಿ_ವ್ಯಕ್ತಿ.

పర్యాయపదాలు : ನಿರ್ಧಯಿ ವ್ಯಕ್ತಿ, ನಿಷ್ಕರುಣಿ


ఇతర భాషల్లోకి అనువాదం :

वह व्यक्ति जिसके मन में दया न हो।

हिटलर एक निर्दयी व्यक्ति था।
कसाई, क्रूर व्यक्ति, जल्लाद, निर्दय व्यक्ति, निर्दयी व्यक्ति, निष्ठुर व्यक्ति

A cruelly rapacious person.

beast, brute, savage, wildcat, wolf

అర్థం : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು

ఉదాహరణ : ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು

పర్యాయపదాలు : ಕಟುಕ, ಕೊಲೆಗಡುಕ, ಕೊಲೆಗಾರ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ, ವಧಿಸುವವ


ఇతర భాషల్లోకి అనువాదం :

वह जो प्राणदंड पानेवालों का वध करता हो।

जल्लाद ने मृत्युदंड की सजा पाये व्यक्ति को फाँसी पर झूला दिया।
जल्लाद, वधक, वधिक

An executioner who hangs the condemned person.

hangman

అర్థం : ಅತ್ಯಾಚಾರವನ್ನು ಮಾಡುವ ವ್ಯಕ್ತಿ

ఉదాహరణ : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.

పర్యాయపదాలు : ಅತ್ಯಾಚಾರಿ, ಕಿರುಕುಳ ಕೊಡುವವ, ಪೀಡಿಸುವಾತ, ಬಲಾತ್ಕಾರಿ, ಹಿಂಸ್ರ


ఇతర భాషల్లోకి అనువాదం :

अत्याचार करने वाला व्यक्ति।

अत्याचारी को सजा मिलनी ही चाहिए।
अतिचारी, अत्याचारी, अनाचारी, आतताई, आततायी, उत्पीड़क, उत्पीड़न कर्ता, क्रूर, ज़ालिम, ज़ुल्मी, जालिम, जुल्मी, नृशंस, बर्बर

Someone who willfully destroys or defaces property.

vandal

ಕ್ರೂರಿ   ಗುಣವಾಚಕ

అర్థం : ಯಾರಲ್ಲಿ ದಯೆ ಇಲ್ಲದೆ ಇರುವುದೋ

ఉదాహరణ : ಕಂಸ ಒಬ್ಬ ಕ್ರೂರಿಯಾಗಿದ್ದು ವಸುದೇವ ಮತ್ತು ದೇವಕಿಯನ್ನು ಕಾರಾಗೃಹಕ್ಕೆ ತಳ್ಳಿದ.

పర్యాయపదాలు : ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರುಣಿಯಿಲ್ಲದ, ಕರುಣಿಯಿಲ್ಲದಂತ, ಕರುಣಿಯಿಲ್ಲದಂತಹ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ, ದಯವಿಲ್ಲದ, ದಯವಿಲ್ಲದಂತ, ದಯವಿಲ್ಲದಂತಹ, ದಾಕ್ಷಿಣ್ಯವಿಲ್ಲದ, ದಾಕ್ಷಿಣ್ಯವಿಲ್ಲದಂತ, ದಾಕ್ಷಿಣ್ಯವಿಲ್ಲದಂತಹ, ನಿರ್ದಯಿ, ನಿರ್ದಯಿಯಾದ, ನಿರ್ದಯಿಯಾದಂತ, ನಿರ್ದಯಿಯಾದಂತಹ, ನಿಶ್ಕರುಣಿ, ನಿಶ್ಕರುಣಿಯಾದ, ನಿಶ್ಕರುಣಿಯಾದಂತ, ನಿಶ್ಕರುಣಿಯಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ


ఇతర భాషల్లోకి అనువాదం :

Without mercy or pity.

An act of ruthless ferocity.
A monster of remorseless cruelty.
pitiless, remorseless, ruthless, unpitying

అర్థం : ಬಲತ್ಕಾರದಿಂದ ಅತ್ಯಾಚಾರಗೈದವ

ఉదాహరణ : ಪೋಲೀಸರು ಒಬ್ಬ ಅತ್ಯಾಚಾರಿ ವ್ಯಕ್ತಿಯನ್ನು ಬಂಧಿಸಿದರು.

పర్యాయపదాలు : ಅತ್ಯಾಚಾರಿ, ಅತ್ಯಾಚಾರಿಯಾದ, ಅತ್ಯಾಚಾರಿಯಾದಂತ, ಅತ್ಯಾಚಾರಿಯಾದಂತಹ, ಅನಾಚಾರಿ, ಅನಾಚಾರಿಯಾದ, ಅನಾಚಾರಿಯಾದಂತ, ಅನಾಚಾರಿಯಾದಂತಹ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ


ఇతర భాషల్లోకి అనువాదం :

Marked by unjust severity or arbitrary behavior.

The oppressive government.
Oppressive laws.
A tyrannical parent.
Tyrannous disregard of human rights.
oppressive, tyrannical, tyrannous