అర్థం : ರಾಕ್ಷಸ ಕುಲದಲ್ಲಿ ಹುಟ್ಟಿರುವ ಕನ್ಯೆ
ఉదాహరణ :
ಬಾಲ ಕೃಷ್ಣನು ಪೂತನಿ ಎಂಬ ಹೆಸರಿನ ರಾಕ್ಷಸಿಯನ್ನು ಕೊಂದನು.
పర్యాయపదాలు : ದೃತ್ಯಕುಲದಲ್ಲಿ ಹುಟ್ಟಿದಳು, ರಾಕ್ಷಸಿ
ఇతర భాషల్లోకి అనువాదం :
అర్థం : ಕ್ರೂರ ಮತ್ತು ಶೂರ ಸ್ತ್ರೀ
ఉదాహరణ :
ಕ್ರೂರಹೆಂಗಸಾಗುವುದು ತುಂಬಾ ಸುಲಭ ಆದರೆ ಸಾಧ್ವಿಯಾಗುವುದು ತುಂಬಾ ಕಠಿಣ.
పర్యాయపదాలు : ಕರ್ಕಶಸ್ತ್ರೀ, ಪಿಶಾಚಿನಿ, ರಾಕ್ಷಸಿ
ఇతర భాషల్లోకి అనువాదం :