పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕ್ರಮ అనే పదం యొక్క అర్థం.

ಕ್ರಮ   ನಾಮಪದ

అర్థం : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

ఉదాహరణ : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

పర్యాయపదాలు : ಎಳಿ, ಪಂಕ್ತಿ, ಬಡಿ, ಮಾಳೆ, ಸರ


ఇతర భాషల్లోకి అనువాదం :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

అర్థం : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ

ఉదాహరణ : ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.

పర్యాయపదాలు : ಅನುಕ್ರಮ, ಕ್ರಮಬದ್ದ, ಶ್ರೇಣಿ


ఇతర భాషల్లోకి అనువాదం :

वस्तुओं, कार्यों या घटनाओं आदि के क्रम से आगे-पीछे होने की अवस्था या भाव या लगातार होने की अवस्था।

आपस में चिट्ठियाँ भेजने का क्रम टूटना नहीं चाहिए।
अनुक्रम, अनुक्रमणिका, आनुपूर्व, आर्डर, ऑर्डर, क्रम, चरण, ताँता, तार, शृंखला, सिलसिला

A following of one thing after another in time.

The doctor saw a sequence of patients.
chronological sequence, chronological succession, sequence, succession, successiveness

అర్థం : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು

ఉదాహరణ : ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.

పర్యాయపదాలు : ಪಂಕ್ತಿ, ಶ್ರೇಣಿ, ಸಾಲು, ಹಂತ


ఇతర భాషల్లోకి అనువాదం :

ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।

राशन की दुकान पर लोगों की पंक्ति लगी हुई थी।
लोग पंगत में बैठकर खा रहे हैं।
अली, अवली, आलि, आवलि, आवली, कतार, क़तार, ताँता, ताँती, तांता, तांती, पंक्ति, पंगत, पंगती, पांत, पालि, माल, माला, मालिका, लाइन, शृंखला, श्रेणी, सतर, सिलसिला

An arrangement of objects or people side by side in a line.

A row of chairs.
row

అర్థం : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು

ఉదాహరణ : ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.

పర్యాయపదాలు : ಶ್ರೇಣಿ, ಸಾಲು


ఇతర భాషల్లోకి అనువాదం :

लोगों या वाहनों की पंक्ति जो किसी या कुछ की प्रतीक्षा कर रहे हों।

पंक्ति तोड़कर सवारी ढोनेवाले चालक की बहुत पिटाई हुई।
कतार, क़तार, पंक्ति, लाइन

A line of people or vehicles waiting for something.

queue, waiting line

అర్థం : ಕ್ರಮಾನುಗತವಾಗಿ ಇರುವಂತಹ ಅವಸ್ಥೆ

ఉదాహరణ : ಅಂಗಡಿಗಳು ಒಂದೇ ಕ್ರಮಾನುಸರಣೆಯಲ್ಲಿರುವುದರಿಂದ ರಸ್ತೆಯ ಅಂದ ಹೆಚ್ಚಾಗಿದೆ.

పర్యాయపదాలు : ಕ್ರಮಾನುಸರಣೆ, ಕ್ರಮಾನುಸರತೆ, ಕ್ರಮಾನುಸರಿಣತೆ, ಸಾಲಾಗಿರುವುದು


ఇతర భాషల్లోకి అనువాదం :

क्रम में होने की अवस्था।

दुकानों की क्रमानुसारिता सड़क की शोभा बढ़ाती है।
अयुगपद्भाव, क्रमानुसारिता

A condition of regular or proper arrangement.

He put his desk in order.
The machine is now in working order.
order, orderliness