అర్థం : ರಾಜ ದಶರಥನ ಮಗನನ್ನು ಭಗವಂತನ ಅವತಾರವೆಂದೇ ನಂಬುವರು
ఉదాహరణ :
ಪ್ರತಿಯೊಬ್ಬ ಹಿಂದು ವ್ಯಕ್ತಿಯು ಶ್ರೀ ರಾಮನನ್ನು ಪೂಜೆ ಮಾಡುವರು
పర్యాయపదాలు : ಕೋಸಲಾಧೀಶ, ಜಾನಕಿ ಜೀವನ, ಜಾನಕಿ ನಾಥ, ಜಾನಕಿ ವಲ್ಲಭ, ಜಾನಕಿಯ ರಮಣ, ಮನೋರಾಮೆ, ರಘುನಂದನ, ರಘುನಾಯಕ, ರಘುನಾಶ, ರಘುಪತಿ, ರಘುರಾಜ, ರಘುರಾಯ, ರಘುವಂಶತಿಲಕ, ರಘುವರ, ರಘುವೀರ, ರಾಘವ, ರಾಘವೇಂದ್ರ, ರಾಮ, ರಾಮಚಂದ್ರ, ರಾಮದೇವರು, ಶ್ರೀ ರಾಮ, ಶ್ರೀರಾಮ, ಶ್ರೀರಾಮಚಂದ್ರ, ಸಾರಂಗಪಾಣಿ
ఇతర భాషల్లోకి అనువాదం :
राजा दशरथ के पुत्र जो भगवान विष्णु के अवतार माने जाते हैं।
हिंदू श्री राम की पूजा करते हैं।