అర్థం : ಯಾರಿಗೆ ಉದ್ದಹಲ್ಲು ಅಥವಾ ಕೋರೆ ಹಲ್ಲಿದೆಯೋ
ఉదాహరణ :
ಚಿಕ್ಕ ಮಗು ಸಿನಿಮಾದಲ್ಲಿ ಉದ್ದ ಹಲ್ಲಿನ ಪ್ರಾಣಿಯನ್ನು ನೋಡಿ ಹೆದರಿಕೊಂಡಿತು.
పర్యాయపదాలు : ಉದ್ದಹಲ್ಲಿನ
ఇతర భాషల్లోకి అనువాదం :
అర్థం : ತುಂಬಾ ದೊಡ್ಡ-ದೊಡ್ಡ ಹಲ್ಲುಗಳು ಇರುವಂತಹ
ఉదాహరణ :
ಮಗು ಟಿವಿಯಲ್ಲಿ ದೊಡ್ಡ ಹಲ್ಲಿನ ರಾಕ್ಷಸನನ್ನು ನೋಡಿ ಹೆದರಿಕೊಂಡಿತು.
పర్యాయపదాలు : ದೊಡ್ಡ ಹಲ್ಲಿನ, ದೊಡ್ಡ-ಹಲ್ಲಿನ, ದೊಡ್ಡಹಲ್ಲಿನ
ఇతర భాషల్లోకి అనువాదం :