అర్థం : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ
ఉదాహరణ :
ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.
పర్యాయపదాలు : ಕೋಮಲವಾದ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ
ఇతర భాషల్లోకి అనువాదం :
అర్థం : ಒರಟಾಗಿಲ್ಲದಂತಹ
ఉదాహరణ :
ಅವಳ ಕೈಯಿ ತುಂಬಾ ಕೋಮಲವಾಗಿದೆ.
పర్యాయపదాలు : ಕೋಮಲವಾದ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
ఇతర భాషల్లోకి అనువాదం :
అర్థం : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ
ఉదాహరణ :
ಅವನು ತುಂಬಾ ನಾಜೂಕಾದ ಮನುಷ್ಯ.
పర్యాయపదాలు : ಕೋಮಲವಾದ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತ, ಮೃದುವಾದಂತಹ
ఇతర భాషల్లోకి అనువాదం :