పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೋಪತರಿಸು అనే పదం యొక్క అర్థం.

ಕೋಪತರಿಸು   ಕ್ರಿಯಾಪದ

అర్థం : ಈ ರೀತಿಯ ಕೆಲಸ ಮಾಡಿ ಅಥವಾ ಈ ರೀತಿಯ ಸ್ಥಿತಿಯನ್ನು ಉಂಟುಮಾಡಿ ಯಾರಲ್ಲಾದರೂ ಕೋಪಬರಿಸುವಂತಹ ಆವೇಶ, ಉತ್ಸಾಹ, ತೀವ್ರತೆ, ಪ್ರಸನ್ನತೆ ಮೊದಲಾದವುಗಳನ್ನು ಉತ್ಪತ್ತಿ ಮಾಡುವುದು

ఉదాహరణ : ಅವನು ತೀಕ್ಷ್ಣವಾಗಿ ಮಾತನಾಡಿ ಟ್ಯಾಕ್ಸಿಯವನಿಗೆ ಕೋಪ ಬರುವಂತೆ ಮಾಡಿದನು.

పర్యాయపదాలు : ಕೋಪತರುವ, ಕೋಪಬರಿಸು, ಸಿಟ್ಟಾಗು


ఇతర భాషల్లోకి అనువాదం :

ऐसा काम करना या ऐसी स्थिति उत्पन्न करना जिससे किसी में कुछ गरमी जैसे कि आवेश, उत्तेजना, उत्साह, तीव्रता, प्रसन्नता आदि उत्पन्न हो।

उसने तीखी बात कहकर टैक्सी वाले को गरमा दिया।
गरमाना, गर्माना

అర్థం : ನಾವು ಮಾಡುವ ಕೆಲಸ ಇನ್ನೊಬ್ಬರಿಗೆ ಕ್ರೋದವನ್ನು ಉಂಟುಮಾಡು

ఉదాహరణ : ಅವನ ನಿರರ್ಥಕವಾದ ಮಾತುಗಳು ನನಗೆ ಕೋಪ ಬರಿಸುತ್ತದೆ.

పర్యాయపదాలు : ಕೋಪ ಬರಿಸು, ಸಿಟ್ಟು ಬರಿಸು, ಸಿಟ್ಟುತರಿಸು


ఇతర భాషల్లోకి అనువాదం :

कुछ ऐसा काम करना कि सामनेवाला क्रोधित हो।

उसकी फालतू की बातें मुझे गुस्सा दिलाती हैं।
क्रुद्ध करना, क्रोध दिलाना, क्रोधित करना, गरम करना, गुस्सा दिलाना, तड़काना, भड़काना

Make angry.

The news angered him.
anger