అర్థం : ಕೋಪದಿಂದ ಕೂಡಿದಂತಹ
ఉదాహరణ :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
పర్యాయపదాలు : ಕೋಪ ಮಾಡು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾಗು, ಸಿಟ್ಟಾದ, ಸಿಟ್ಟು ಮಾಡು
ఇతర భాషల్లోకి అనువాదం :
क्रोध से भर जाना।
अपनी बुराई सुनकर वह क्रुद्ध हुआ।అర్థం : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
ఉదాహరణ :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
పర్యాయపదాలు : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು
ఇతర భాషల్లోకి అనువాదం :
అర్థం : ಪ್ರಸನ್ನತೆಯಿಂದ ಉದಾಸೀನನಾಗುವ, ಸುಮ್ಮನಾಗುವ ಅಥವಾ ಬೇರೆಯಾಗುವ
ఉదాహరణ :
ನಾನು ಅವರ ಕೆಲವನ್ನು ಮಾಡಲಾಗಲಿಲ್ಲ ಆದ್ದರಿಂದ ಅವರು ಕೋಪಗೊಂಡಿದ್ದಾರೆ.
పర్యాయపదాలు : ಮನಸ್ಸಿನಲ್ಲಿ ಕುದಿ, ಸಿಟ್ಟಾಗು
ఇతర భాషల్లోకి అనువాదం :
किसी अपने के अनुचित या अप्रत्याशित व्यवहार से इतना दुःखी, अप्रसन्न, उदासीन या चुप होना कि उसके बुलाने तथा मनाने पर भी जल्दी न बोलना या मानना।
मैं उसका काम न कर सका इसलिए वह मुझसे रूठा हुआ है।అర్థం : ಬಹಳ ಕೋಪ ಮಾಡಿಕೊಳ್ಳುವ ಪ್ರಕ್ರಿಯೆ
ఉదాహరణ :
ಹೆಂಡತಿಯ ಮಾತನ್ನು ಕೇಳಿದ ಗಂಡ ಬಹಳ ಸಿಟ್ಟಾದ.
పర్యాయపదాలు : ಕ್ರೋಧದಿಂದ ತಪ್ತನಾಗು, ಬಹಳ ಸಿಟ್ಟಾಗು
ఇతర భాషల్లోకి అనువాదం :
बहुत अधिक क्रोधित होना।
पत्नी की बात सुनकर पति आग-बबूला हो गया।అర్థం : ಕೋಪದಿಂದ ವಿವಶನಾಗುವ ಪ್ರಕ್ರಿಯೆ
ఉదాహరణ :
ಅವರ ಮಾತುಗಳನ್ನು ಕೇಳುತ್ತಲೇ ಅವನು ಕೋಪಗೊಂಡ.
పర్యాయపదాలు : ಉದ್ವೇಗಗೊಳ್ಳು, ಕುಪಿತನಾಗು, ಕ್ರೊದಗೊಳ್ಳು
ఇతర భాషల్లోకి అనువాదం :
क्रोध से बेकाबू होना।
उनकी बातें सुनते ही वह खौल गया।