పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೋಪ అనే పదం యొక్క అర్థం.

ಕೋಪ   ನಾಮಪದ

అర్థం : ಕೋಪ ತುಂಬಿದ ನೋಟ

ఉదాహరణ : ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು

పర్యాయపదాలు : ಕೇರಳಿದ ದೃಷ್ಟಿ, ಕೋಪದ ದೃಷ್ಟಿ, ಕ್ರೋಧ, ಸಿಟ್ಟು


ఇతర భాషల్లోకి అనువాదం :

क्रोध भरी दृष्टि।

मालिक का तेवर देखते ही नौकर खिसक गया।
कुपित दृष्टि, तेवर

A facial expression of dislike or displeasure.

frown, scowl

అర్థం : ತುಂಬಾ ಕೋಪ ಬಂದಾಗ ಏರುವಂತಹ ಆವೇಶ

ఉదాహరణ : ಅವನ ಮುಖ ಕೋಪದಿಂದ ಕೆಂಪಾಗಿದೆ.

పర్యాయపదాలు : ಆವೇಶ


ఇతర భాషల్లోకి అనువాదం :

अत्यधिक गुस्सा आने पर चढ़ने वाला आवेश।

उसने तैश में आकर उसे डंडे से पीटना शुरू कर दिया।
तैश

అర్థం : ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು

ఉదాహరణ : ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು.

పర్యాయపదాలు : ಸಿಟ್ಟು


ఇతర భాషల్లోకి అనువాదం :

खीजने का भाव या वह क्रोध जो मन-ही-मन रहे।

उसकी खीज देखकर सब उसे और चिढ़ाने लगे।
अनख, कुढ़न, खीज, खीझ, खीस, खुंदक, झुँझलाहट, भँड़ास

Agitation resulting from active worry.

Don't get in a stew.
He's in a sweat about exams.
fret, lather, stew, sweat, swither

అర్థం : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

ఉదాహరణ : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

పర్యాయపదాలు : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು


ఇతర భాషల్లోకి అనువాదం :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

అర్థం : ಮನಸ್ಸಿನಲ್ಲಿ ತುಂಬಿಕೊಂಡಿರುವ ಕ್ರೋದ, ದುಃಖ ಅಥವಾ ದ್ವೇಶ

ఉదాహరణ : ತಂದೆ ಕಚೇರಿಯಿಂದ ಮನೆಗೆ ಬಂದ ತಕ್ಷಣ ಅಮ್ಮ ದಿನಪೂರ್ತಿಯ ಸಿಟ್ಟಿನ್ನು ತೋಡಿಕೊಂಡಳು.

పర్యాయపదాలు : ಸಿಟ್ಟು


ఇతర భాషల్లోకి అనువాదం :

मन में दबाया हुआ क्रोध, दुख या द्वेष।

पिता के दफ्तर से आते ही माँ अपना दिनभर का गुबार निकालने लगीं।
ग़ुबार, गुबार

అర్థం : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

ఉదాహరణ : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

పర్యాయపదాలు : ಅತ್ಯಾಚಾರ, ಅದ್ಭುತ ಸಂಗತಿ, ಅನ್ಯಾಯ, ವಿಪತ್ತು, ಸಂಕಟ, ಸಿಟ್ಟು


ఇతర భాషల్లోకి అనువాదం :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब