అర్థం : ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವಿರುವಂತಹವ
ఉదాహరణ :
ಜಾಗತೀಕರಣದಿಂದಾಗಿ ಕೋಟ್ಯಾದಿಪತಿಗಳು ಇಂದು ಹೆಚ್ಚಾಗಿದ್ದಾರೆ.
పర్యాయపదాలు : ಕೋಟ್ಯಾಧಿಪತಿ, ಕೋಟ್ಯಾಧಿಪತಿಯಾದ, ಕೋಟ್ಯಾಧಿಪತಿಯಾದಂತ, ಕೋಟ್ಯಾಧಿಪತಿಯಾದಂತಹ, ಕೋಟ್ಯಾಧೀಶ, ಕೋಟ್ಯಾಧೀಶನಾದಂತ, ಕೋಟ್ಯಾಧೀಶನಾದಂತಹ
ఇతర భాషల్లోకి అనువాదం :
जिसके पास कम से कम एक करोड़ रुपया हो।
श्याम करोड़पति बनने के चक्कर में कुख्यात अपराधी बन गया।