పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೋಟ್ಯಾಧಿಪತಿ అనే పదం యొక్క అర్థం.

ಕೋಟ್ಯಾಧಿಪತಿ   ನಾಮಪದ

అర్థం : ಯಾರ ಬಳಿ ಬಹಳಷ್ಟು ಹಣವಿದೆಯೋ

ఉదాహరణ : ಹಣವನ್ನು ದಾನ ಮಾಡುತ್ತಾ ಮಾಡುತ್ತಾ ಕೋಟ್ಯಾದಿಪತಿಯು ಭಿಕ್ಷುಕನಾದ.


ఇతర భాషల్లోకి అనువాదం :

जिसके पास बहुत धन हो।

देखते-देखते हमारे शहर के करोड़ीमल फकीरचंद बन गए।
करोड़ीमल

అర్థం : ಕೋಟಿಯಾಂತರ ರೂಪಾಯಿಗಳ ಸ್ವಾಮಿ

ఉదాహరణ : ಆಧುನಿಕ ಯುಗದಲ್ಲಿ ಕೋಟ್ಯಾಧಿಪತಿಗಳಿಗೇನು ಕಮ್ಮಿ ಇಲ್ಲ.


ఇతర భాషల్లోకి అనువాదం :

करोड़ रुपयों का स्वामी।

आधुनिक युग में करोड़पतियों की कमी नहीं है।
करोड़पति

అర్థం : ಯಾರ ಒಬ್ಬರ ಬಳಿ ಕೋಟಿಯಾಂತ ಬೆಳೆಬಾಳುವ ಸಂಪತ್ತು ಇದೆ

ఉదాహరణ : ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅನೇಕ ಜನರುಗಳ ಹೆಸರುಗಳನ್ನು ನೀಡಲಾಗಿದೆ.


ఇతర భాషల్లోకి అనువాదం :

वह जिसके पास अरबों की संपत्ति हो।

अरबपतियों की सूची में कई सारे खिलाड़ी भी हैं।
अरबपति

A very rich person whose material wealth is valued at more than a billion dollars.

billionaire

ಕೋಟ್ಯಾಧಿಪತಿ   ಗುಣವಾಚಕ

అర్థం : ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವಿರುವಂತಹವ

ఉదాహరణ : ಜಾಗತೀಕರಣದಿಂದಾಗಿ ಕೋಟ್ಯಾದಿಪತಿಗಳು ಇಂದು ಹೆಚ್ಚಾಗಿದ್ದಾರೆ.

పర్యాయపదాలు : ಕೋಟ್ಯಾಧಿಪತಿಯಾದ, ಕೋಟ್ಯಾಧಿಪತಿಯಾದಂತ, ಕೋಟ್ಯಾಧಿಪತಿಯಾದಂತಹ, ಕೋಟ್ಯಾಧೀಶ, ಕೋಟ್ಯಾಧೀಶನಾದ, ಕೋಟ್ಯಾಧೀಶನಾದಂತ, ಕೋಟ್ಯಾಧೀಶನಾದಂತಹ


ఇతర భాషల్లోకి అనువాదం :

जिसके पास कम से कम एक करोड़ रुपया हो।

श्याम करोड़पति बनने के चक्कर में कुख्यात अपराधी बन गया।
इस संस्था के संचालन के लिए कई करोड़पति लोगों ने लाख-लाख रुपये दिए हैं।
करोड़पति