అర్థం : ಜನರನ್ನು ಹೊಡೆದು ಬಡಿದು ಅವರ ಬಳಿ ಇರುವ ಎಲ್ಲಾ ಹಣವನ್ನು ಖಸಿದುಕೊಳ್ಳುವ ಕ್ರಿಯೆ
ఉదాహరణ :
ಡಕಾಯಿತರು ಶ್ರೀಮಂತರ ಮನೆಗೆ ನುಗ್ಗಿ ಲೋಟಿಮಾಡಿದರು.
పర్యాయపదాలు : ಕದ್ದುಕೊಂಡು ಹೋಗುವುದು, ಕಳವು ಮಾಡುವುದು, ಲೋಟಿ ಮಾಡುವುದು
ఇతర భాషల్లోకి అనువాదం :
అర్థం : ಲೂಟಿ ಹೊಡೆಯುವ ಕ್ರಿಯೆ
ఉదాహరణ :
ಲೂಟಿಹೊಡೆದ ಕಳ್ಳರ ಗುಂಪನ್ನು ಪೋಲಿಸರು ಅಟ್ಟಿಸಿಕೊಂಡು ಹೋದರು.
పర్యాయపదాలు : ಲೂಟಿಹೊಡೆಯುವುದು, ಸೂರೆಹೊಡೆಯುವುದು
ఇతర భాషల్లోకి అనువాదం :