పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊಳಿವೆ అనే పదం యొక్క అర్థం.

ಕೊಳಿವೆ   ನಾಮಪದ

అర్థం : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

ఉదాహరణ : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

పర్యాయపదాలు : ಗೊಟ್ಟ, ಗೌಸಣಗೆ, ನಳಿಗೆ


ఇతర భాషల్లోకి అనువాదం :

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

అర్థం : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

ఉదాహరణ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

పర్యాయపదాలు : ಕೊಳಾಯಿ, ನಲಿಕೆ, ನಲ್ಲಿ, ನಳ, ನಳಿಗೆ, ರಾಜಾನಲ


ఇతర భాషల్లోకి అనువాదం :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping