పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊಲ್ಲು అనే పదం యొక్క అర్థం.

ಕೊಲ್ಲು   ಕ್ರಿಯಾಪದ

అర్థం : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ

ఉదాహరణ : ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.

పర్యాయపదాలు : ಕೊಂದು ಹಾಕು, ಕೊಲೆ ಮಾಡು, ಜೀವ ತೆಗೆ, ಸಾಯಿಸು


ఇతర భాషల్లోకి అనువాదం :

Kill intentionally and with premeditation.

The mafia boss ordered his enemies murdered.
bump off, dispatch, hit, murder, off, polish off, remove, slay

అర్థం : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ

ఉదాహరణ : ಮಾಲಿಕನನ್ನು ಕೊಲೆ ಮಾಡಿದ್ದಾರೆ.

పర్యాయపదాలు : ಕೊಲೆ ಮಾಡು ಹತ್ಯ ಮಾಡು, ವಧೆ ಮಾಡು, ಸಾಯಿಸು


ఇతర భాషల్లోకి అనువాదం :

किसी के द्वारा मारा जाना।

मालिक की हत्या हुई है।
वह दंगे का शिकार हुआ।
ख़ून होना, खून होना, मारा जाना, मौत के घाट उतरना, वध होना, शिकार होना, हत्या होना, हनन होना

అర్థం : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ

ఉదాహరణ : ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ

పర్యాయపదాలు : ಕೊಂದು ಹಾಕು, ವಧೆ ಮಾಡು, ಸಂಹಾರ ಮಾಡು, ಸಾಯಿಸು


ఇతర భాషల్లోకి అనువాదం :

किसी को बेकाम करके जमीन पर गिराना।

उसने कुश्ती में प्रतिपक्षी को पाँच बार ढाया।
अर्जुन ने महाभारत की लड़ाई में कई शत्रुओं को ढाया।
ढाना, ढाहना

ಕೊಲ್ಲು   ನಾಮಪದ

అర్థం : ಹೊಡೆಯುವ ಕ್ರಿಯೆ ಅಥವಾ ಭಾವ

ఉదాహరణ : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

పర్యాయపదాలు : ಏಟು, ಕೊಲ್ಲುವಿಕೆ, ಪೆಟ್ಟು, ಬಡಿ, ವಧೆ, ಹೊಡೆ


ఇతర భాషల్లోకి అనువాదం :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking