అర్థం : ಪ್ರಾಣಿಗಳ ಕೊರಳಿಗೆ ತೊಡಿಸುವ ಪಟ್ಟಿ
ఉదాహరణ :
ಆನೆಯ ಕೊರಳಲ್ಲಿ ಸುಂದರವಾದ ಪಟ್ಟಿಯಿದೆ.
పర్యాయపదాలు : ಕುತ್ತಿಗೆ ಪಟ್ಟಿ
ఇతర భాషల్లోకి అనువాదం :
అర్థం : ಪೋಷಾಕಿನ ಮೇಲುತುದಿಗೆ ಹೊಲಿಯುವ ಕಸೂತಿ ಮೊದಲಾದ ಅಲಂಕರಣ ಪಟ್ಟಿ
ఉదాహరణ :
ಅವನು ಕೊರಳುಪಟ್ಟಿ ಹಿಡಿದು ಜಗಳಕ್ಕೆ ಬಂದನು.
పర్యాయపదాలు : ಕತ್ತು ಪಟ್ಟಿ, ಕತ್ತು-ಪಟ್ಟಿ, ಕತ್ತುಪಟ್ಟಿ, ಕುತ್ತಿಗೆ ಪಟ್ಟಿ ಕಾಲರ್, ಕುತ್ತಿಗೆ-ಪಟ್ಟಿ, ಕುತ್ತಿಗೆಪಟ್ಟಿ, ಕೊರಳು-ಪಟ್ಟಿ, ಕೊರಳುಪಟ್ಟಿ
ఇతర భాషల్లోకి అనువాదం :