పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊನೆ అనే పదం యొక్క అర్థం.

ಕೊನೆ   ನಾಮಪದ

అర్థం : ಯಾವುದಾದರೊಂದರ ಮುಕ್ತಾಯದ ಹಂತದಲ್ಲಿರುವ ಭಾಗ

ఉదాహరణ : ಈ ಕಥೆಯ ಕೊನೆಯಲ್ಲಿ ನಾಯಕ ನಾಯಕಿ ಒಂದಾಗುತ್ತಾರೆ.

పర్యాయపదాలు : ಅಂತ್ಯ


ఇతర భాషల్లోకి అనువాదం :

किसी घटना आदि का निष्पादनीय या अंतिम भाग।

इस पुस्तक का अंत पढ़ने के बाद ही आप किसी निष्कर्ष पर पहुँचेंगे।
अंत, अन्त, उपसंहार

అర్థం : ಆನಂದ ದುಃಖ ಇತ್ಯಾದಿಗಳ ಕೊನೆ ಹಂತ

ఉదాహరణ : ಈ ಸುದ್ದಿ ತಿಳಿದು ಅವಳ ಸಂತೋಷ ಅಂತ್ಯವಾಯಿತು.

పర్యాయపదాలు : ಅಂತ್ಯ


ఇతర భాషల్లోకి అనువాదం :

आनंद, दुःख आदि की परिसीमा।

यह खबर सुनकर उसकी खुशी का पारावार नहीं रहा।
अंत, पारावार, सीमा, हद, हद्द

అర్థం : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ

ఉదాహరణ : ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.

పర్యాయపదాలు : ಅಂತ್ಯ, ಪರಿಣಾಮ, ಪಲಿತಾಂಶ, ಪ್ರತಿಫಲ


ఇతర భాషల్లోకి అనువాదం :

किसी कार्य के अंत में उसके फलस्वरूप होनेवाला कार्य या कोई बात।

उसके काम का नतीजा बहुत ही बुरा निकला।
अंजाम, अंत, अनुबंध, अनुबन्ध, अनुसार, अन्जाम, अन्त, जोग, ताबीर, नतीजा, परिणति, परिणाम, प्रतिफल, प्रयोग, फल, योग, रिजल्ट, विपाक, व्युष्टि, हश्र

Something that results.

He listened for the results on the radio.
final result, outcome, result, resultant, termination

అర్థం : ಯಾವುದೇ ಕೆಲಸವನ್ನು ಮುಗಿಸುವ ಕ್ರಿಯೆ

ఉదాహరణ : ನಮ್ಮ ಯೋಜನೆ ಕೊನೆಗೊಂಡಿತು.

పర్యాయపదాలు : ಮುಕ್ತಾಯ, ಸಮಾಪ್ತಿ

అర్థం : ಯಾವುದೇ ವಸ್ತು ವಿಷಯದ ಕಡೆಯ ಮುಕ್ತಾಯ

ఉదాహరణ : ಕಲಿಯುಗದ ಅಂತ್ಯ ನಿಶ್ಚಿತ.

పర్యాయపదాలు : ಅಂತ್ಯ, ಸಮಾಪ್ತಿ

అర్థం : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ

ఉదాహరణ : ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು

పర్యాయపదాలు : ಅಂಚು, ತುದಿ, ಬದಿ


ఇతర భాషల్లోకి అనువాదం :

लिखने के समय काग़ज़ आदि के किनारे खाली छोड़ी हुई जगह।

कोरे काग़ज़ पर लिखते समय हाशिया अवश्य छोड़ना चाहिए।
उपान्त, पार्श्व, बारी, मार्जिन, हाशिया

The blank space that surrounds the text on a page.

He jotted a note in the margin.
margin