పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊಡುಗೆ అనే పదం యొక్క అర్థం.

ಕೊಡುಗೆ   ನಾಮಪದ

అర్థం : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು

ఉదాహరణ : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.

పర్యాయపదాలు : ಕಾಣಿಕೆ, ಕೊಡುವಿಕೆ, ಪ್ರಧಾನ


ఇతర భాషల్లోకి అనువాదం :

किसी को कुछ देने की क्रिया।

पुरस्कार प्रदान के लिए मुख्यमंत्री जी को आमंत्रित किया गया है।
अता, देना, प्रदान

The act of giving.

gift, giving

అర్థం : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು

ఉదాహరణ : ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.

పర్యాయపదాలు : ಋಣ, ಕೊಟ್ಟ ವಸ್ತು, ಕೊಡುವ ಕೆಲಸ, ಕೊಡುವ ಭಾವ, ದಾನ


ఇతర భాషల్లోకి అనువాదం :

किसी की दी हुई या किसी से मिली हुई वस्तु।

बहुत लोग जीवन को ईश्वरीय देन मानते हैं।
देन

Something acquired without compensation.

gift

అర్థం : ಯಾವುದಾದರು ಸಮಾರಂಭದಲ್ಲಿ, ಯಾರಾದರೂ ಕೊಡುವ ಕಾಣಿಕೆ

ఉదాహరణ : ಹುಟ್ಟಿದದಿನದಂದು ಬಹಳ ಉಡುಗೊರೆಗಳು ಸಿಕ್ಕವು

పర్యాయపదాలు : ಉಡುಗೊರೆ


ఇతర భాషల్లోకి అనువాదం :

वह वस्तु जो किसी समारोह में या किसी से मिलने पर उसको भेंट स्वरूप दी जाती है।

जन्मदिन पर उसको ढेर सारे उपहार मिले।
अँकोर, अंकोर, अकोर, अरघ, अर्घ, उपहार, गिफ्ट, तोहफ़ा, तोहफा, नजर, नजराना, नज़र, नज़राना, पेशकश, प्रदेय, प्रयोग, फल फूल, फल-फूल, भेंट, सौगात

Something acquired without compensation.

gift