అర్థం : ಕಟ್ಟಿಗೆಯ ದೊಡ್ಡ ಕೊಡತಿ ಅಥವಾ ಸುತ್ತಿಗೆ
ఉదాహరణ :
ಕಮ್ಮಾರನು ಚಿಮ್ಮಟಿಗೆಯಿಂದ ಮಣ್ಣನ್ನು ತೆಗೆಯುತ್ತಿದ್ದಾನೆ.
పర్యాయపదాలు : ಕಟ್ಟಿಗೆಯ ಸುತ್ತಿಗೆ, ಚಿಮ್ಮಟಿಗೆ
ఇతర భాషల్లోకి అనువాదం :
అర్థం : ಒಬ್ಬ ಬಡಿಗಕಮ್ಮಾರ ಶಿಲ್ಪ ಕಲೆಗಾಗಿ ಯಾವುದಾದರು ವಸ್ತುವನ್ನು ಮುರಿಯುತ್ತಾ, ಕುಟ್ಟುತ್ತಾ ಅಥವಾ ತಯಾರಿಸುವುದುನಿರ್ಮಿಸುವುದು ಅಥವಾ ಕುಟ್ಟಲು ಬಳಸುವ ಒಂದು ಬಗೆಯ ಕಬ್ಬಿಣದ ಬಡಿಯುವ ಸಾಧನ
ఉదాహరణ :
ಅವನು ಬಾಗಿಲಿನ ಮೇಲೆ ಸುತ್ತಿಗೆಯಿಂದ ಮೊಳೆಯನ್ನು ಹೊಡೆಯುತ್ತಿದ್ದನು.
పర్యాయపదాలు : ಸುತ್ತಿಗೆ
ఇతర భాషల్లోకి అనువాదం :
A hand tool with a heavy rigid head and a handle. Used to deliver an impulsive force by striking.
hammer