పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೊಂಡಿ అనే పదం యొక్క అర్థం.

ಕೊಂಡಿ   ನಾಮಪದ

అర్థం : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ

ఉదాహరణ : ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.

పర్యాయపదాలు : ಗಾಳ, ಸಣ್ಣಮೊಳೆ


ఇతర భాషల్లోకి అనువాదం :

मछली फँसाने की अँकुड़ी।

मछली पकड़ने के लिए मोहन ने कँटिया में चारा लगाया।
कँटिया, कंटिया, काँटा, कांटा, बंसी, बलिश, वडिश, शिस्त

A sharp barbed hook for catching fish.

fishhook

అర్థం : ವಕ್ರವಾಗಿರುವ ಮೊಳೆ

ఉదాహరణ : ಅವನು ಬಟ್ಟೆಯನ್ನು ತೆಗೆದು ಹುಕ್ ಗೆ ನೇತು ಹಾಕಿದನು.

పర్యాయపదాలు : ಹುಕ್


ఇతర భాషల్లోకి అనువాదం :

टेढ़ी कील।

उसने कपड़े उतारकर हुक में टँगाए।
हुक

A mechanical device that is curved or bent to suspend or hold or pull something.

claw, hook

అర్థం : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ

ఉదాహరణ : ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.

పర్యాయపదాలు : ಕೊಕ್ಕಕೆ, ಚಿಲಕದ ಬಳೆ, ಸರಪಣಿ ಕೊಂಡೆ


ఇతర భాషల్లోకి అనువాదం :

सिकड़ी की लड़ी का कोई छल्ला।

जंजीर की कड़ी टूटते ही बैल खेत की ओर भागा।
कड़ी, कुंडी

అర్థం : ಎರಡು ವಸ್ತುಗಳನ್ನು ಸೇರಿಸುವ ಮಾಧ್ಯಮ

ఉదాహరణ : ಯೂ ಎನ್ ಎಲ್ ಎರಡು ಭಾಷೆಯನ್ನು ಜೋಡಿಸುವ ಕೊಂಡಿಯಾಗಿದೆ.


ఇతర భాషల్లోకి అనువాదం :

दो वस्तुओं को जोड़ने वाला माध्यम।

यू एन एल दो भाषाओं को जोड़ने वाली कड़ी है।
कड़ी