అర్థం : ಯಾರೋ ಒಬ್ಬ ವ್ಯಕ್ತಿಯ ಮೇಲೆ ಇಡುವ ಕಾವಲು ಅಥವಾ ಪಹರೆ
ఉదాహరణ :
ಈ ಇಲಾಖೆಯ ಗೂಂಡಗಳನ್ನು ನಿರ್ಬಂಧದಲ್ಲಿ ಇಡಲಾಗಿದೆ.
ఇతర భాషల్లోకి అనువాదం :
అర్థం : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ
ఉదాహరణ :
ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು
పర్యాయపదాలు : ಕಾರಾಗೃಹವಾಸ, ಜೈಲು, ಜೈಲುಬಂಧನ, ಬಂಧನ, ಸೆರೆ
ఇతర భాషల్లోకి అనువాదం :
A state of being confined (usually for a short time).
His detention was politically motivated.అర్థం : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ
ఉదాహరణ :
ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.
పర్యాయపదాలు : ಬಂಧನ, ವಶ, ಸುಫರ್ದು, ಸೆರೆ
ఇతర భాషల్లోకి అనువాదం :