పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೈದಿ అనే పదం యొక్క అర్థం.

ಕೈದಿ   ನಾಮಪದ

అర్థం : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

ఉదాహరణ : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

పర్యాయపదాలు : ಕಾರಾಗೃಹವಾಸ, ಸೆರೆಯಾಳು, ಸೆರೆವಾಸ

అర్థం : ರಾಜ ಮುಂತಾದವರ ಯಶಸ್ಸು ಮತ್ತು ಕೀರ್ತಿಯನ್ನು ವರ್ಣನೆ ಮಾಡುವ ವ್ಯಕ್ತಿ

ఉదాహరణ : ರಾಜ ತುಂಬಾ ಸಂತೋಷಗೊಂಡು ಸೆರೆಯಾಳನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡ.

పర్యాయపదాలు : ಖೈದಿ, ಚಾರಣ, ಸರೆಯಾಳು


ఇతర భాషల్లోకి అనువాదం :

राजाओं आदि के यश और कीर्ति का वर्णन करनेवाला व्यक्ति।

राजा ने प्रसन्न होकर चारण को अपना मंत्री बना लिया।
अवबोधक, कविराज, चाक्रिक, चारण, बंदी, बंदीजन, भट्ट, भाट, मंख, मगध, सूत, स्तुतिपाठक

అర్థం : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ

ఉదాహరణ : ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.

పర్యాయపదాలు : ಕಾರಾಗೃಹವಾಸಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆಯಾಳು, ಸೆರೆವಾಸಿ


ఇతర భాషల్లోకి అనువాదం :

वह जो कैद में बंद हो या जिसे कैद की सज़ा दी गई हो।

एक कैदी जेल से फरार हो गया।
क़ैदी, कारावासी, कैदी, बंदी

A person who is confined. Especially a prisoner of war.

captive, prisoner

ಕೈದಿ   ಗುಣವಾಚಕ

అర్థం : ಯಾರೋ ಒಬ್ಬರಿಂದ ಮನಬಂದಂತೆ ಬಲವಂತವಾಗಿ ಅವರಿಂದ ಕೆಲಸ ಮಾಡಿಸುವುದು

ఉదాహరణ : ಗುತ್ತಿಗೆದಾರನು ಕೈದಿ ಕೆಲಸಗಾರರ ಮೇಲೆ ತುಂಬಾ ದಬ್ಬಾಳಿಕೆ ಮಾಡುತ್ತಿದ್ದ.

పర్యాయపదాలు : ಸೆರೆಸಿಕ್ಕ


ఇతర భాషల్లోకి అనువాదం :

जिससे अपनी इच्छानुसार जबरदस्ती काम करवाया जाता हो।

ठीकेदार बँधुआ मजदूरों पर बहुत जुल्म करते हैं।
बँधुआ, बँधुवा, बंधुआ, बाँदू